ಕೀರ್ತಿ ನಂಜುಂಡಸ್ವಾಮಿ ರವರಿಂದ ನಿರ್ಮಿಸಲ್ಪಟ್ಟ ಅಯೋಧ್ಯ ರಾಮ ದೇವರ ವಿಗ್ರಹ ಆಯ್ಕೆ

ಕರ್ನಾಟಕ ರಾಜ್ಯದ ತೆರೆಯ ಮರೆಯ ಶಿಲ್ಪ ಕಲಾವಿದ ಮಡಿವಾಳ ಸಮಾಜದ ನಂಜುಂಡಸ್ವಾಮಿ ಚಿತ್ರದುರ್ಗ ಇವರ ಮಗನಾದ ಕೀರ್ತಿ ನಂಜುಂಡಸ್ವಾಮಿ ರವರಿಂದ ನಿರ್ಮಿಸಲ್ಪಟ್ಟ ಅಯೋಧ್ಯ ರಾಮ ದೇವರ ವಿಗ್ರಹ ಆಯ್ಕೆಯಾಗಿರುವುದು. ಮಡಿವಾಳ ಸಮಾಜ ಹೆಮ್ಮೆ ಪಡ ಬೇಕಾದ ವಿಷಯವಾಗಿದ್ದು ಮಡಿವಾಳ ಸಮಾಜಕ್ಕೆ ಸಿಕ್ಕಿದ ಗೌರವವಾಗಿದೆ. ಶ್ರೀ ನಂಜುಂಡಸ್ವಾಮಿ ಮತ್ತು ಕುಟುಂಬಕ್ಕೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯು. ಮಡಿವಾಳ ಸಮಾಜದ ಕುಲ ಗುರುಗಳಾದ ಶ್ರೀ ಮಡಿವಾಳ ಮಾಚಿದೇವರ ಅನುಗ್ರಹ ಆಶೀರ್ವಾದ ಸಿಗಲೆಂದು ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟದ ಪರವಾಗಿ ಬೇಡಿಕೊಳ್ಳುತ್ತೇನೆ. ಕಟೀಲು ಸಂಜೀವ ಮಡಿವಾಳ ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟ ಬೆಂಗಳೂರು

Leave a Reply

See our gallery

ನಮ್ಮ ಸದಸ್ಯತ್ವ ಬೇಕೇ? ಕೂಡಲೇ ಕರೆ ಮಾಡಿ...