ಕಟೀಲು ಸಂಜೀವ ಮಡಿವಾಳ ಇವರನ್ನು ಗೌರವಿಸುವ ಸಂದರ್ಭ
- August 21, 2023
- Posted by: admin
- Category: Our Activities
No Comments
ಪಾಲಕ್ಷ ಮಡಿವಾಳ ಬೆಂಗಳೂರುರವರು ನಾರಾಯಣ ಶೆಟ್ಟಿ ಅಡ್ವಕೇಟ್ ಬಸವರಾಜ್ ಶ್ರೀನಿವಾಸ್ ಜೆಪಿ ನಗರ ರಂಗಸ್ವಾಮಿ ಹಾಸನ ಅರಸಿಕೆರೆ ಇವರ ಉಪಸ್ಥಿತಿಯಲ್ಲಿ ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕಟೀಲು ಸಂಜೀವ ಮಡಿವಾಳ ಇವರನ್ನು ಗೌರವಿಸುವ ಸಂದರ್ಭ