ತಾತಗುಣಿ ಯಲ್ಲಿ ಸಮಾಜದ ನಾಯಕರ ಭೇಟಿ ರಾಜ್ಯಾಧ್ಯಕ್ಷರು ಸಂಜೀವ ಮಡಿವಾಳರ ಉಪಸ್ಥಿತಿಯಲ್ಲಿ ನಡೆಯಿತು

ದಿನಾಂಕ 20-01-2024 ಬೆಂಗಳೂರು ನಗರ ಜಿಲ್ಲೆಯ ಅಧ್ಯಕ್ಷರಾದ ಮಹೇಶ್ ಸಾರಕ್ಕಿಯ ಬೆಂಗಳೂರು ದಕ್ಷಿಣ ತಾಲೂಕು ಅಧ್ಯಕ್ಷರಾದ ಮಹೇಶ್ ಬನಶಂಕರಿ ಯವರು ರಾಜ್ಯ ಕಾರ್ಯದರ್ಶಿ ಪಾಲಾಕ್ಷರವರ ಮುಖಂಡತ್ವದಲ್ಲಿ ತಾತಗುಣಿ ಯಲ್ಲಿ ಸಮಾಜದ ನಾಯಕರ ಭೇಟಿ ರಾಜ್ಯಾಧ್ಯಕ್ಷರು ಸಂಜೀವ ಮಡಿವಾಳರ ಉಪಸ್ಥಿತಿಯಲ್ಲಿ ನಡೆಯಿತು ಈ ಸಂದರ್ಭದಲ್ಲಿ ಯುವ ಸೇವಾದಳದ ಅಧ್ಯಕ್ಷರಾದ ಮಂಜು ಬಿಜೆಪಿ ಮೈಸೂರ್. ರಾಜ್ಯ ನಿರ್ದೇಶಕರಾದ ಹರೀಶ್ ತಾತಗುಣಿ ಮತ್ತು ನಾರಾಯಣಶೆಟ್ಟಿಯವರು ಉಪಸ್ಥಿತಿಯಲ್ಲಿದ್ದರು

Leave a Reply

See our gallery

ನಮ್ಮ ಸದಸ್ಯತ್ವ ಬೇಕೇ? ಕೂಡಲೇ ಕರೆ ಮಾಡಿ...