ಬನಶಂಕರಿ ಮಡಿಕಟ್ಟೆಯ ಮಹಿಳೆಯರಿಗೆ ಪ್ರೋತ್ಸಾಹದ ಮಾತು

ದಿನಾಂಕ 26 11 23 ಭಾನುವಾರ ಬೆಳಗ್ಗೆ 10 ಗಂಟೆಗೆ ನಮ್ಮ ಮಡಿವಾಳ ಸಂಘದ ರಾಜ್ಯದ್ಯಕ್ಷರಾದ ಕಟೀಲು ಸಂಜೀವ್ ಮಡಿವಾಳರವರ ಅಧ್ಯಕ್ಷತೆಯಲ್ಲಿ ನಡೆದ ಮೀಟಿಂಗ್ ನಲ್ಲಿ ಸಾರಕ್ಕಿ ಮಡಿವಾಳ ಘಟಕ ಶ್ರೀನಿವಾಸ್ ಮತ್ತು ರಾಜ್ಯ ಕಾರ್ಯದರ್ಶಿ ಪಾಲಾಕ್ಷರವರು ಮತ್ತು ಬೆಂಗಳೂರು ಉಸ್ತುವಾರಿ ಅಧ್ಯಕ್ಷರಾದ ಶ್ರೀ ಎಸ್ ರವೀಂದ್ರ ಮತ್ತು ಪದಾಧಿಕಾರಿಗಳು ರಾಮು ಮತ್ತು ವಿಠ್ಠಲ್ ಪರಿಟ್ ಮತ್ತು ಸಾರಕ್ಕಿ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಸವಿತಾ ರವರು ಬನಶಂಕರಿ ಮಡಿಕಟ್ಟೆಯ ಮಹಿಳೆಯರನ್ನು ಕುರಿತು ಮಾತನಾಡಿ ಸ್ತ್ರೀ ಶಕ್ತಿ ಸಂಘವನ್ನು ಹೆಚ್ಚಾಗಿ ಪ್ರೋತ್ಸಾಹ ಕೊಡಬೇಕೆಂದು ಮಾತನಾಡಿದರು ಮತ್ತು ಬನಶಂಕರಿ ಮಡಿಕಟ್ಟೆಯ ಜಿಲ್ಲಾಧ್ಯಕ್ಷರಾದ ಮಹೇಶ್ ಅವರು ಎಲ್ಲರಿಗೂ ಸ್ವಾಗತವನ್ನು ಕೋರಿ ಮಾಲಾರ್ಪಣೆಯನ್ನು ಅರ್ಪಿಸಿದರು.

Leave a Reply

See our gallery

ನಮ್ಮ ಸದಸ್ಯತ್ವ ಬೇಕೇ? ಕೂಡಲೇ ಕರೆ ಮಾಡಿ...