- June 11, 2024
- Posted by: madivalasamaja
- Category: Uncategorized
No Comments
ಮಹಾರಾಷ್ಟ್ರ,ಮುಂಬೈ, ವಾಸಯಿ ಯಲ್ಲಿ ದಿನಾಂಕ 09 ಜೂನ್, 2024 ರಂದು ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟದ ದಕ್ಷಿಣ ಕನ್ನಡ ಜಿಲ್ಲಾ ಗೌರವ ಅಧ್ಯಕ್ಷರಾದ ದೇವೇಂದ್ರ ಬುನ್ನಾನ್ ರವರ ಮುಂಬೈ ಯಲ್ಲಿ ಸಂಯೋಜನೆಯ ಕಾರ್ಯ ಕ್ರಮದಲ್ಲಿ ರಾಜ್ಯಾಧ್ಯಕ್ಷರ ತಂಡ ಭಾಗಿಯಾದಾಗMaharashtra, Mumbai, Vasai on 09th June, 2024 when the State President’s team participated in the incorporation function of Dakshina Kannada District Honorary President of Karnataka State Madiwala Organizations Federation Devendra Bunnan in Mumbai.