ಮಾಚಿ ದರ್ಪಣ ಸಂಚಿಕೆ ಒಳಗೇನಿದೆ.
- ಒಕ್ಕೂಟದ ಸದಸ್ಯರ ವಿವರಗಳು.
- ವಿವಿಧ ಜಿಲ್ಲೆಯಲ್ಲಿ ಒಕ್ಕೂಟದ ಕಾರ್ಯಕ್ರಮಗಳ ಪಕ್ಷಿ ನೋಟ.
- ಮಾಜಿದೇವರ ಬಗ್ಗೆ ಮತ್ತು ಮಡಿವಾಳ ಸಮಾಜದ ಬಗ್ಗೆ ಕಥೆಗಳು,ಕವನಗಳು, ಲೇಖನಗಳು ಲೇಖಕರ ಭಾವಚಿತ್ರದೊಂದಿಗೆ ಪ್ರಕಟಿಸಲಾಗುವುದು.
- ಒಕ್ಕೂಟಕ್ಕೆ ಸಹಕರಿಸಿದ ಗಣ್ಯರ ಪರಿಚಯಗಳು, ಪೋಷಕರು ಮಹಾ ಪೋಷಕರು ಗೌರವ ಪೋಷಕರು ಹಾಗೂ ರಾಜ್ಯ ನೂತನ ಪದಾಧಿಕಾರಿಗಳ ಪಕ್ಷಿ ನೋಟ.
- ಉನ್ನತ ಶ್ರೇಣಿಯಲ್ಲಿರುವ ಮಡಿವಾಳ ಸಮಾಜದ ಅಧಿಕಾರಿಗಳ ಪರಿಚಯ.
- ನಿಯಮ ಪ್ರಕಾರವಾಗಿ ರಚಿಸಲ್ಪಟ್ಟ ಜಿಲ್ಲಾ ಪಧಾಧಿಕಾರಿಗಳ ಪಕ್ಷಿ ನೋಟ.
- ಕರ್ನಾಟಕದಲ್ಲಿ ಮಡಿವಾಳ ಸಮಾಜದ ಸ್ಥಿತಿಗತಿಗಳ ಬಗ್ಗೆ ಲೇಖನ.
- ಮಡಿವಾಳ ಸಮಾಜವನ್ನು ಕನಿಷ್ಠ ಜಾತಿ ಪಟ್ಟಿಗೆ ಸೇರಿಸುವ ಬಗ್ಗೆ ವಿಚಾರ ಮಂದನ ಲೇಖನಗಳು ಜನಸ್ಪಂದನ
ಕಾರ್ಯಕ್ರಮ ವಿವರಗಳು. - ಕರ್ನಾಟಕ ರಾಜ್ಯದಲ್ಲಿರುವ ದಲ್ಲಿರುವ ರಾಜ್ಯ ಸಂಘಟನೆಗಳ ವಿವರಗಳು ಪದಾಧಿಕಾರಿಗಳ ಸ್ಥೂಲ ಪರಿಚಯ.
- ಜಾಹೀರಾತುಗಳು.
ಈ ರೀತಿಯಾದ ವಿವರಗಳ್ನೊಳಗೊಂಡ ಮಾಚಿ ದರ್ಪಣ ಮಾಸಿಕ ಸಂಚಿಕೆಯಾಗಿದೆ.
ಮಾಚಿ ದರ್ಪಣ ಸಂಚಿಕೆ ಜಾಹೀರಾತು ದರ:
“ಮಾಚಿದರ್ಪಣ” ವೆಂಬ ವಾರ್ಷಿಕ ಸಂಚಿಕೆಯನ್ನು ಮಾಡುವ ಬಗ್ಗೆ(ಸರ್ವಸದಸ್ಯರ ಸಭೆ ನಡವಳಿ ಸಂಖ್ಯೆ.10-2021-22 ದಿನಾಂಕ 06 ಜನವರಿ 2023)
ಜಾಹೀರಾತು ದರ ಕಲರ್ (ಬಣ್ಣ) | |
1. ಮುಖ್ಯ ಪುಟದ ಕೊನೆಯ ಮುಖ್ಯ ಪುಟ ಫುಲ್ | ರೂ.25,000/- |
2. ಮುಖ್ಯ ಪುಟದ ಕೊನೆಯ ಒಳ ಇಡೀ ಪುಟ ಒಂದಕ್ಕೆ | ರೂ.20,000/- |
3. ಒಳ ಪುಟಗಳು ಇಡೀ ಪುಟ | ರೂ.10,000/- |
3. ಒಳ ಪುಟಗಳು ಇಡೀ ಪುಟ | ರೂ.10,000/- |
4. ಒಳ ಅರ್ಧ ಪುಟ | ರೂ.6,000/- |