ಮಾನ್ಯ ಉಪ ತಹಸಿಲ್ದಾರಿಗೆ ಮನವಿ
- January 18, 2024
- Posted by: admin
- Category: Our Activities
No Comments
ಶ್ರೀ ಗುರು ಮಡಿವಾಳ ಮಾಜಿದೇವರ ಜಯಂತಿಯನ್ನು ಬೆಂಗಳೂರು ದಕ್ಷಿಣ ತಾಲೂಕು ಕಚೇರಿಯಲ್ಲಿ ಸರಕಾರಿ ಆದೇಶದಂತೆ ನಡೆಸುವರೇ ಮತ್ತು ಮಡಿವಾಳ ಸಮಾಜದ ಬಂಧುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಮಾನ್ಯ ಉಪ ತಹಸಿಲ್ದಾರರು ಶ್ರೀಮತಿ ಅಂಬಿಕಾ ರವರಿಗೆ ಮನವಿಯನ್ನುಬೆಂಗಳೂರು ದಕ್ಷಿಣ ತಾಲೂಕಿನ ಘಟಕದ ಅಧ್ಯಕ್ಷರಾದ ಶ್ರೀ ಮಹೇಶ್ ಬನಶಂಕರಿ, ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಮಹೇಶ್ ವಿ ಸಾರಕ್ಕಿ ಮತ್ತು ಸಾರಕ್ಕಿ ಘಟಕದ ಗೌರವ ಅಧ್ಯಕ್ಷರಾದ ಶ್ರೀನಿವಾಸ ಮತ್ತು ಅಧ್ಯಕ್ಷರಾದ ವಿಟಲ್, ಉಪಾಧ್ಯಕ್ಷ ರಾಮ್, ಕಾರ್ಯದರ್ಶಿ ವೆಂಕಟೇಶ್ ಪಾಪಣಿ ,ರಾಜ್ಯ ಘಟಕದ ನಿರ್ದೇಶಕರು ನಾರಾಯಣ ಶೆಟ್ಟಿ ಮತ್ತು ರವೀಂದ್ರ s ಸಾರಕ್ಕಿ ಉಪಸ್ಥಿತರಿದ್ದರು.