ಶ್ರೀ ಹನುಮಂತರಾಯ ಡಿ ಉಪನಿರ್ದೇಶಕರ ಗೌರಾರ್ಪಣೆ
- November 17, 2023
- Posted by: admin
- Category: Our Activities
No Comments

ನಮ್ಮ ಸಮಾಜದ ಅಧಿಕಾರಿಗಳಾದ ಶ್ರೀ ಹನುಮಂತರಾಯ ಡಿ ಉಪನಿರ್ದೇಶಕರು ಶಿಕ್ಷಕರ ಕಲ್ಯಾಣ ನಿಧಿ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ಶಿಕ್ಷಣ ಇಲಾಖೆ ಯವರನ್ನು ಕರ್ನಾಟಕದ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟದ ರಾಜ್ಯ ಅಧ್ಯಕ್ಷರಾದ ಕಟೀಲು ಸಂಜೀವ ಮಡಿವಾಳರು ನಮ್ಮ ಸಮಾಜದ ಅಧಿಕಾರಿ ಶ್ರೀ.ಜಿ. ಕೆ ಲೊಕೇಶಪ್ಪ ಬೆಂಗಳೂರು ಕರ್ನಾಟಕ ರಾಜ್ಯ ಸರಕಾರಿ ಪ್ರಾಥಮಿಕ ಶಾರೀರಿಕ ಶಿಕ್ಷಕ ಸಂಘದ ರಾಜ್ಯ ಅಧ್ಯಕ್ಷರು ಜೊತೆಯಾಗಿ ಭೇಟಿ ನೀಡಿ ಗೌರಾರ್ಪಣೆಯನ್ನು ಮಾಡಿದರು