ಮಾನ್ಯ ಶ್ರೀ. ಶಿವಾನಂದ ಕಾಲ್ ಕೇರಿ ಅವರ ಸನ್ಮಾನ

ಮಾನ್ಯ ಶ್ರೀ. ಶಿವಾನಂದ ಕಾಲ್ ಕೇರಿ ವಿಶೇಷ ಆಯುಕ್ತರು ಹಣಕಾಸು ಬೆಂಗಳೂರು ಮಹಾನಗರ ಪಾಲಿಕೆ ಬೆಂಗಳೂರು. ಇವರನ್ನು ಸನ್ಮಾನಿಸಿದ. ಜೆ. ಕೆ. ಲೊಕೇಶಪ್ಪ ಕರ್ನಾಟಕ ರಾಜ್ಯ ಮಡಿವಾಳರ ಸಂಘ ಟನೆಗಳ ಒಕ್ಕೂಟ ರಾಜ್ಯ ಮುಖ್ಯ ಸಲಹೆ ಗಾರರು ಮತ್ತು ರಾಜ್ಯಾಧ್ಯಕ್ಷರು ಕ. ರಾ. ಸ. ಪ್ರಾ. ಶಾಲಾ. ಗ್ರೇಡ್ 2. ದೈ. ಶಿ. ಶಿ. ಸಂಘ ಬೆಂಗಳೂರು.ಹಾಗೂ ಪದಾಧಿಕಾರಿಗಳು ಭೇಟಿಯಾಗಿ ಗೌರವ ವನ್ನು ಅರ್ಪಿಸಿದ ಸಂದರ್ಭದ.

Leave a Reply

See our gallery

ನಮ್ಮ ಸದಸ್ಯತ್ವ ಬೇಕೇ? ಕೂಡಲೇ ಕರೆ ಮಾಡಿ...