ಯುವಪ್ರತಿಭೆ ಉತ್ತಮ ಕ್ರೀಡಾ ಪಟು ಉತ್ತಮ ಬ್ಯಾಟಿಂಗ್. ಉತ್ತಮ ಬೌಲರ್. ಉತ್ತಮ ನಾಯಕ ಪ್ರಶಸ್ತಿ ಯನ್ನು ತನ್ನದಾಗಿಸಿಕೊಂಡ ಉತ್ತಮ ಯುವ ಕ್ರಿಕೆಟ್ ಕ್ರೀಡಾ ಪಟು ಮನು ದಯಾನಂದ ಮಡಿವಾಳ ಕಟೀಲು

ತೆರೆಯ ಮರೆಯ ಯುವಪ್ರತಿಭೆ ಉತ್ತಮ ಕ್ರೀಡಾ ಪಟು ಉತ್ತಮ ಬ್ಯಾಟಿಂಗ್. ಉತ್ತಮ ಬೌಲರ್. ಉತ್ತಮ ನಾಯಕ ಪ್ರಶಸ್ತಿ ಯನ್ನು ತನ್ನದಾಗಿಸಿಕೊಂಡ ಉತ್ತಮ ಯುವ ಕ್ರಿಕೆಟ್ ಕ್ರೀಡಾ ಪಟು *ಮನು ದಯಾನಂದ ಮಡಿವಾಳ ಕಟೀಲು* ಇವರಿಗೆ ಕ್ರಿಕೆಟ್ ಕ್ರೀಡಾಕೂಟದಲ್ಲಿ ಉತ್ತಮ ಭವಿಷ್ಯತ್ ದೊರಕಲಿ, ಪ್ರಶಸ್ತಿ ಗಳನ್ನು ಪಡೆಯಲೆಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯು ಅನುಗ್ರಹಿಸಲಿ, ಶ್ರೀ ಗುರು ಮಡಿವಾಳ ಮಾಚಿದೇವರು ಆಶೀರ್ವದಿಸಲಿ ಎಂದು ಬೇಡಿಕೊಳ್ಳುತ್ತೇವೆ.
ಕಟೀಲು ಸಂಜೀವ ಮಡಿವಾಳ
ರಾಜ್ಯಾಧ್ಯಕ್ಷರು ಮತ್ತು ರಾಜ್ಯ ಪದಾಧಿಕಾರಿಗಳು ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟ ಬೆಂಗಳೂರು

Leave a Reply

See our gallery

ನಮ್ಮ ಸದಸ್ಯತ್ವ ಬೇಕೇ? ಕೂಡಲೇ ಕರೆ ಮಾಡಿ...