- December 31, 2024
- Posted by: madivalasamaja
- Category: Uncategorized
No Comments
ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟದ ಸರ್ವ ಸದಸ್ಯರ ಸಭೆಯು ದಿನಾಂಕ 29-12-2024 ರಂದು ಭಾನುವಾರ ಬೆಳಿಗ್ಗೆ 11ಕ್ಕೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡನ ಗುಡ್ಡೆ ಉಡುಪಿ ಯಲ್ಲಿ ನಡೆದಾಗ ರಾಜ್ಯ ಕೋಶಾಧಿಕಾರಿ ರಂಗ ಸ್ವಾಮಿ ಅರಸಿಕೆರೆ ಹಾಸನ ಲೆಕ್ಕಪತ್ರ ಮಂಡನೆ ಮತ್ತು 2024 -25 ನೇ ಸಾಲಿನ ಅಂದಾಜು ಬಜೆಟ್ ಮಂಡನೆ.
