ಪ್ರತಿನಿಧಿ ವಾರ್ಷಿಕ ಸದಸ್ಯತ್ವ ವನ್ನು ಮತ್ತು ನಿಗದಿತ ಸದಸ್ಯತ್ವವನ್ನು ರಾಜ್ಯ ಒಕ್ಕೂಟದ ಕಾರ್ಯಕಾರಿ ಮಂಡಳಿಯಲ್ಲಿ ತೀರ್ಮಾನಿಸುವುದು.
ಸದಸ್ಯತ್ವ ವಿಧ :
“A” ವರ್ಗ – ಸಂಘಟನೆಗಳ / ಒಕ್ಕೂಟ ಘಟಕಗಳ ಸದಸ್ಯತ್ವ
“B” ವರ್ಗ – ಪ್ರತಿನಿಧಿ ರಾಜ್ಯ ಸದಸ್ಯತ್ವ
“C” ವರ್ಗ – ಖಾಯಂ ಸದಸ್ಯತ್ವ (ರಾಜ್ಯ ಕಾರ್ಯಕಾರಿ ಮಂಡಳಿಯನ್ನು ನಿರ್ವಹಿಸಿರುವ, ಸಿ ವರ್ಗದ ಸದಸ್ಯತ್ವ ಪಡೆಯಲು ಬಿ ವರ್ಗದ ಸದಸ್ಯತ್ವ ಪಡೆಯತಕ್ಕದ್ದು.
C 1. ಆಜೀವ ಸದಸ್ಯರು life membership Rs. 1000 (ಒಂದು ಸಾವಿರ)
C 2. ಗೌರವ ಆಜೀವ ಸದಸ್ಯರು Honarary Life membership Rs. 10,000 (ಹತ್ತು ಸಾವಿರ)
C 3. ಪೋಷಕರು Patrons Rs. 1,00,000( ಒಂದು ಲಕ್ಷ )
C 4. ಮಹಾಪೋಷಕರು ಉಡಿeಚಿಣ Great Patrons Rs. 5,00,000(ಐದು ಲಕ್ಷ )
C 5. ಗೌರವ ಮಹಾಪೋಷಕರು Honorary great Patrons Rs. 10,00,000 (ಹತ್ತು ಲಕ್ಷ)