ಸಮಗ್ರ ಸಮುದಾಯದ ಅಭಿವೃದ್ಧಿ
- September 11, 2023
- Posted by: admin
- Category: Our Activities
ಕರ್ನಾಟಕ ರಾಜ್ಯ ಮಡಿವಾಳ ಸಂಘಟನೆಗಳ ಒಕ್ಕೂಟದ ಸಾರಕ್ಕಿ ಜೆಪಿ ನಗರ ಘಟಕ (ರಿ.,) ದ ಕಾರ್ಯ ಕ್ರಮದ ಅಂಗ ವಾಗಿ ” *ಸಮಗ್ರ ವ್ಯಕ್ತಿತ್ವ ವಿಕಸನದ ಮೂಲಕ ಸಮಗ್ರ ಸಮುದಾಯದ ಅಭಿವೃದ್ಧಿ*” ಎಂಬ ವಿಷಯದ ಕುರಿತು ಪ್ರೇರಕ ಕಾರ್ಯಗಾರ *ದಿನಾಂಕ 10-09-2023 ನೇ ಭಾನುವಾರ *ಅಂಬೇಡ್ಕರ್ ಭವನ, ಸಾರಕ್ಕಿ, ಜೆಪಿ ನಗರದಲ್ಲಿ ಅತಿಥಿ ಉಪನ್ಯಾಸಕರಾದ *ಲಾಲಮೋಹನ ರಜಕ್* M.A.B.ED. & DIP.in ENGG. ಪ್ರೇರಕ ಭಾಷಣಕಾರ ಹಾಗೂ ಸಾರಕ್ಕಿ ಮಡಿವಾಳ ಘಟಕದ *ಗೌರವ ಅಧ್ಯಕ್ಷರಾದ ಶ್ರೀನಿವಾಸ್ . ಎಂ* ರವರ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಯಿತು.
A motivational workshop on the topic ” *Integrated Community Development through Comprehensive Personality Development*” as part of the program of Sarakki JP Nagar Unit (R.,) of the Federation of Karnataka State Madiwal Organizations *Date 10-09-2023 Sunday *Ambedkar Bhawan, Sarakki, JP Nagar Guest Lecturer *LALMOHANA RAJAK* M.A.B.ED. & DIP.in ENGG. Srinivas who is a motivational speaker and *Honorary President of Sarakki Madiwala unit. Successfully held with the cooperation of M*