ಸಮಾಲೋಚನಾ ಸಭೆ

ದಿನಾಂಕ 10-06-2023 ರಂದು ಭಾನುವಾರ ಬೆಳಿಗ್ಗೆ ಗಂಟೆ 10ಕ್ಕೆ ಜೆಪಿ ನಗರ, ಸಾರಕ್ಕಿ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟ ಸಾರಕ್ಕಿ ಘಟಕದ  ವತಿಯಿಂದ  ಸಮಾಲೋಚನಾ ಸಭೆ, ಕಾನೂನು ಮಾಹಿತಿ, ಸಮಾಜದ ಸಂಘಟನಾ ಮಾಹಿತಿ. ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷರ ಸಭಾ ಅಧ್ಯಕ್ಷತೆಯಲ್ಲಿ  ಸಭೆಯು ನಡೆಯಿತು. ಸಭಾ ಕಾರ್ಯಕ್ರಮವು  ರಂಗಭೂಮಿ ಕಲಾವಿದರಾದ ರಾಜಕುಮಾರ್  ಸಾರಕ್ಕಿ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಒಕ್ಕೂಟದ ಕಾನೂನು ಸಲಹೆಗಾರರಾದ ಬಸವರಾಜ್ ಸಿಂಧೂರ್ (ಹೈಕೋರ್ಟು  ವಕೀಲರು)
ಒಗ್ಗೂಡಿದ ರಾಜ್ಯ ಕೋಶ ಅಧಿಕಾರಿಗಳಾದ ರಂಗಸ್ವಾಮಿ ಅರಸೀಕೆರೆ ಹಾಸನ, ನಮ್ಮ ಸಮಾಜದ  ಕಲಾವಿದರು ಫಿಲಂ ಇಂಡಸ್ಟ್ರಿಯಲ್ ಕೆಲಸ ಮಾಡುತ್ತಿರುವ ಪ್ರತಿಭಾವಂತ ಕಲಾವಿದ ಡೈರೆಕ್ಟರ್ ಬರಹಗಾರ ಸಿನಿಮಾ ಚಿತ್ರ ನಿರ್ದೇಶಕರಾದ ಸಾರಕ್ಕಿ ಮಂಜು ಮತ್ತು ಹಿರಿಯರು ಆದ ಗೌರವಾನ್ವಿತ ಶ್ರೀನಿವಾಸ್ ಸಾಲಕ್ಕಿ  ಹಾಗೂ  ಅಧ್ಯಕ್ಷರಾದ ಶ್ರೀಮತಿ ಸವಿತಾ ಸಾರಕ್ಕಿ ಉಪಸ್ಥಿತರಿದ್ದರು.

ಸ್ಥಳೀಯ ಮಟ್ಟದಲ್ಲಿ ನಾಯಕತ್ವವನ್ನು ನೀಡುವುದರ ಮೂಲಕ ಹಳ್ಳಿ ಹಳ್ಳಿಗಳಲ್ಲಿ  ಮಡಿವಾಳರ ಸಂಘಟನೆಯ ಘಟಕಗಳನ್ನು ಮಾಡುವುದರ ಮೂಲಕ  ನಮ್ಮನ್ನು ನಾವುಗಳು  ಬಲಪಡಿಸಿಕೊಳ್ಳಲು ಪ್ರಯತ್ನಿಸಬೇಕು. ಹಾಗೂ ಸರಕಾರದಿಂದ ಸಿಗುವಂತಹ ಸವಲತ್ತುಗಳ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಈ ಮೂಲಕ ನಾವೆಲ್ಲರೂ ಸಂಘಟಿತರಾಗುವುದೇ ನಮ್ಮ ಉದ್ದೇಶವಾಗಿದೆ  ಮಡಿವಾಳ ಸಮಾಜದ ಬಂಧುಗಳೆಲ್ಲರೂ ಒಗ್ಗ

Leave a Reply

See our gallery

ನಮ್ಮ ಸದಸ್ಯತ್ವ ಬೇಕೇ? ಕೂಡಲೇ ಕರೆ ಮಾಡಿ...