ಸಾರಕ್ಕಿ ಘಟಕದ ಮಾಸಿಕ ಸಭೆ

ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟ ಸಾರಕ್ಕಿ ಘಟಕದ ಮಾಸಿಕ ಸಭೆಯು ದಿನಾಂಕ 20 ಜನವರಿ 20204 ರಂದು ಸಾರಕ್ಕಿ ಅಂಬೇಡ್ಕರ್ ಭವನದಲ್ಲಿ ಅಧ್ಯಕ್ಷರಾದ ದೇವರಾಜ್ ಸಭಾ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಕಟೀಲು ಸಂಜೀವ ಮಡಿವಾಳ, ರಾಜೀವ ಸೇವಾದಳದ ಅಧ್ಯಕ್ಷರಾದ ಮಂಜು ಬಿ ಶೆಟ್ಟಿ ರೂಪ ಸ್ಥಿತಿಯಲ್ಲಿದ್ದರು

Leave a Reply

See our gallery

ನಮ್ಮ ಸದಸ್ಯತ್ವ ಬೇಕೇ? ಕೂಡಲೇ ಕರೆ ಮಾಡಿ...