ಸ್ವಾತಂತ್ರ್ಯ ಸಂಭ್ರಮ

ಕಾರ್ನಾಡ್ ಸದಾಶಿವ ರಾವ್ 1881-1937. ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ, ನ್ಯಾಯವಾದಿ, ಸಮಾಜಸೇವಕರು. 1881ರಲ್ಲಿ ಮಂಗಳೂರಿನಲ್ಲಿ ಜನಿಸಿದರು. ತಂದೆ ಕಾರ್ನಾಡು ರಾಮಚಂದ್ರರಾವ್ ಮಂಗಳೂರಿನ ಪ್ರಮುಖ ವಕೀಲರು; ಅವರು ಭಾಗವಹಿಸಿದ ಸದ್ಗುಣಿಯೆಂದೂ ಸ್ವತಂತ್ರ ಧೋರಣೆಯುಳ್ಳ ಸತ್ಯನಿಷ್ಠರೆಂದೂ ಪ್ರಸಿದ್ಧರಾಗಿದ್ದರು.
ಮುಲ್ಕಿ ತಾಲೂಕು ಕಾರ್ನಾಡ್  ಸರ್ಕಲ್ ಪ್ರತಿಷ್ಠಾಪಿಸಲ್ಪಟ್ಟ ಕಾರ್ನಾಡು ಸದಾಶಿವ ರಾವ್ ಇವರ ಪುತ್ತಳಿಗೆ ಮಾಲಾರ್ಪಣೆಯ ಮೂಲಕ ಸ್ವಾತಂತ್ರ್ಯ ಸಂಭ್ರಮವನ್ನು
ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟದ ಮುಲ್ಕಿ ಘಟಕದ ಅಧ್ಯಕ್ಷರಾದ ಕಿರಣ್ ಶೇಮಂತೂರ್ ಇವರ ನಾಯಕತ್ವದಲ್ಲಿ  ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಕಟೀಲು ಸಂಜೀವ ಮಡಿವಾಳರ ನೇತೃತ್ವದಲ್ಲಿ  ಕಾರ್ನಾಡು  ಪುತ್ತು ಸಾಹೇಬ ರವರ ಸಹಕಾರದೊಂದಿಗೆ ಮುಲ್ಕಿ ಕಾರ್ನಾಡ್ ನಲ್ಲಿ ನಡೆಯಿತು.

Leave a Reply

See our gallery

ನಮ್ಮ ಸದಸ್ಯತ್ವ ಬೇಕೇ? ಕೂಡಲೇ ಕರೆ ಮಾಡಿ...