- June 24, 2024
- Posted by: madivalasamaja
- Category: Uncategorized
No Comments
ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆ ಒಕ್ಕೂಟದ ರಾಜ್ಯ ಕಾರ್ಯಕಾರಿ ಮಂಡಳಿಯ ಸಭೆಯನ್ನು ದಿನಾಂಕ ಜೂನ್ 17-2024 ಸೋಮವಾರ ರಂದು ಬೆಳಿಗ್ಗೆ ಗಂಟೆ 10ಕ್ಕೆದೊಮ್ಮಲೂರು ಜನಪರ ವೇದಿಕೆ, 1 ನೇ ಮಹಡಿ, ಪಟೇಲ್ ಶ್ರೀನಿವಾಸರೆಡ್ಡಿ ಉದ್ಯಾನವನ, ರಾಘವೇಂದ್ರ ಸ್ವಾಮಿ ಮಠದ ಹಿಂಭಾಗ, ಬಿ.ಡಿ.ಎ.ಬಡಾವಣೆ, ದೊಮ್ಮಲೂರು, ಬೆಂಗಳೂರು 56007 ಸಭಾಂಗಣದಲ್ಲಿರಾಜ್ಯ ಅಧ್ಯಕ್ಷರಾದ ಕಟೀಲು ಸಂಜೀವ ಮಡಿವಾಳ ಸಭಾಧ್ಯಕ್ಷತೆಯಲ್ಲಿ ನಡೆದು ನಡೆಯಿತು