ಪದಾಧಿಕಾರಿಗಳ ಚುನಾವಣೆ 2023
- July 24, 2023
- Posted by: admin
- Category: Our Activities
2023-24 ರಿಂದ 2025-26 ಎರಡು ವರ್ಷದ ಅವದಿಗೆ ನಡೆಯುವ ಪಧಾಧಿಕಾರಿಗಳ ಚುನಾವಣೆ 2023
ದಿನಾಂಕ 23-07-2023 ಸ್ಥಳ ಅಂಬೆಡ್ಕರ್ ಭವನ ಸಾರಕಿ
ನಡೆಯಿತು.
1.ಅಧ್ಯಕ್ಷರು- ದೇವರಾಜು
2.ಉಪಾಧ್ಯಕ್ಷರು- ವಿಠಲ ಸುಬ್ಬರಾವ್ ಪರಿಟ್
3.ಪ್ರಧಾನ ಕಾರ್ಯದರ್ಶಿ- ಸುರೇಶ್. ಸಿ.
4.ಕಾರ್ಯದರ್ಶಿ-ಬೆಟ್ಟಸ್ವಾಮಿ KG
5.ಜೊತೆ ಕಾರ್ಯದರ್ಶಿ-ವೆಂಕಟೇಶ್
6.ಕೋಶಾಧಿಕಾರಿ -ವಿ ಮಹೇಶ್
7.ನಿರ್ದೆಶಕರು – ರಾಮು ಜೆ. ಇವರು ಅವಿರೋಧ ವಾಗಿ ಚುನಾಯಿತ ರಾಗಿ ಹಾಯ್ಕೆ ಯಾದಬಗ್ಗೆ. ಚುನಾವಣಾ ಅಧಿಕಾರಿಯಾಗಿ ಕೇಶವ್ ಪ್ರಸಾದ್ ಅವರು ಪ್ರಕಟಣೆಯನ್ನು ಮಾಡಿದರು
ನಾಮಪತ್ರವನ್ನು ಬೆಳಿಗ್ಗೆ ಗಂಟೆ 9.30 ರಿಂದ 11.ರ ವರೆಗೆ. ಸಮಯ ನೀಡಿದಾಗ ಕೇವಲ 7 ಸ್ಥಾನಗಳಿಗೆ 7 ನಾಮಪತ್ರಗಳು ಮಾತ್ರ ಬಂದಿರುತ್ತದೆ
ನಾಮಪತ್ರ ಪರಿಶೀಲನೆ ಬೆಳಿಗ್ಗೆ ಗಂಟೆ 11.10ನಡೆಯಿತು. ಎಲ್ಲಾ ನಾಮ ಪತ್ರಗಳನ್ನು ಕ್ರಮ ಬದ್ಧವಾಗಿದೆ ಎಂದು ಪ್ರಕಟಣೆ ಮಾಡಿದರು.
ನಾಮಪತ್ರ ಹಿಂದಕ್ಕೆ ತೆಗೆದುಕೊಳ್ಳುವ 11.30pm
ಅಧಿಕೃತ ಅಭ್ಯರ್ಥಿಗಳ ಪ್ರಕಟಣೆ ಮತ್ತು ಏಳು ಜನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುವ ಬಗ್ಗೆ ಚುನಾವಣಾಧಿಕಾರಿಗಳು ಪ್ರಕಟಣೆ ಮಾಡಿದರು.
ಚುನಾವಣಾ ಕಾರ್ಯಕ್ರಮದ ಮೇಲ್ವಿಚಾರಣೆಯು ಗೌರವಾಧ್ಯಕ್ಷರು ಸಾರಕಿ ಘಟಕ ಶ್ರೀನಿವಾಸ್ ಮತ್ತು ರಾಜ್ಯ ನಿರ್ದೇಶಕರಾದ ನಾರಾಯಣಶೆಟ್ಟಿ ಅವರ ಮುಂದಾಳತ್ವದಲ್ಲಿ ನಡೆಯಿತು
ಮುಖ್ಯ ಚುನಾವಣಾ ಅಧಿಕಾರಿ ಯಾಗಿ ಕಟೀಲು ಸಂಜೀವ ಮಡಿವಾಳ ರಾಜ್ಯಾಧ್ಯಕ್ಷರು
ಚುನಾವಣ ಅಧಿಕಾರಿ ಯಾಗಿ ಕೇಶವ ಪ್ರಸಾದ್ ರಾಜ್ಯ ಪ್ರಧಾನ ಕಾರ್ಯದರ್ಶಿ.
ಸಹಾಯಕ ಚುನಾವಣ ಅಧಿಕಾರಿ ಯಾಗಿ ಮಂಜು ಬಿ ಶೆಟ್ಟಿ (ರಾಜ್ಯ ಅಧ್ಯಕ್ಷರು ಯುವ ಸೇವಾದಳ ) ಚುನಾವಣೆಯನ್ನು ನಡೆಸಿಕೊಟ್ಟರು.
ಪದಾಧಿಕಾರಿಗಳ ಘೋಷಣೆಯ ನಂತರ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿಯನ್ನು ರಾಜ್ಯ ಅಧ್ಯಕ್ಷರು
ಕಟೀಲು ಸಂಜೀವ ಮಡಿವಾಳ ರವರು ಬೋಧಿಸಿದರು.
ರಾಷ್ಟ್ರೀಯ ರಜಕ ಮಹಾ ಸಂಘದ ಮಾಜಿ ಉಪಾಧ್ಯಕ್ಷರಾದ
ಲಾಲ್ ಮೋಹನ್ ರಜಕ್
ಸರಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷರಾದ ಅಮರೇಶ್.
ನೃತ್ಯ ಕಲಾವಿದರಾದ ಶಿವಪ್ರಸಾದ್ ರವರು ಭಾಗವಹಿಸಿ ಮಡಿವಾಳ ಸಮಾಜದ ಅಭಿವೃದ್ಧಿ ಬಗ್ಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟನೆಯಲ್ಲಿ ಭಾಗವಹಿಸಿ ದಲ್ಲಿ ನಮ್ಮನ್ನು ಎಲ್ಲರೂ ಗುರುತಿಸುವಂತಾಗಬೇಕು. ನಾವೆಲ್ಲರೂ ಸಂಘಟಿತರಾಗಿ ಹೋರಾಟ ಮಾಡಬೇಕು ಎಂಬುದಾಗಿ ತಿಳಿಸಿ. ಎಲ್ಲಾ ಪದಾಧಿಕಾರಿಗಳಿಗೆ ಚುನಾಯಿತರಾಗಿ ಆಯ್ಕೆಯಾದ ಬಗ್ಗೆ ಎಲ್ಲರಿಗೂ ಪ್ರಮಾಣ ಪತ್ರಿಕೆಯನ್ನು ನೀಡಿ ಗೌರವಿಸಲಾಯಿತು.
ಮಹಿಳಾ ವೇದಿಕೆಯ ರಾಜ್ಯಅಧ್ಯಕ್ಷರಾಗಿ ಮಂಜುಳಾ ಅಮರೇಶ್ ಅವರನ್ನು ನೇಮಕ ಮಾಡಿ ಆದೇಶ ಪದ್ಯವನ್ನು ಸಭೆಯಲ್ಲಿ ನೀಡಲಾಯಿತು.
ಬೆಂಗಳೂರು ನಗರದ ಅಧ್ಯಕ್ಷರಾಗಿ.ವಿ.ಮಹೇಶ್ ಸಾರಕ್ಕಿ ಜೆಪಿ ನಗರ ಇವರನ್ನು ನೇಮಕ ಮಾಡಿ ಆದೇಶಿಸಲಾಯಿತು
ಸಾರಕ್ಕಿ ಜೆಪಿ ನಗರದ ಗೌರವ ಅಧ್ಯಕ್ಷರಾದ ಶ್ರೀ ಶ್ರೀನಿವಾಸ್ ಅವರಿಗೂ,ಮಹಿಳಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಸವಿತಾ ರವರಿಗೂ ನಿಯಮಗಾತಿ ಆದೇಶ ಪತ್ರ ಮತ್ತು ಪ್ರಮಾಣ ಪತ್ರಿಕೆಯಲ್ಲಿ ನೀಡಿ ಗೌರವಿಸಲಾಯಿತು.
good