ಬಿ ಟಿ ಎಂ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಮಲಿಂಗ ರೆಡ್ಡಿ ಅವರ ಭೇಟಿ

ಬಿ ಟಿ ಎಂ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಮಲಿಂಗ ರೆಡ್ಡಿ ಅವರನ್ನು ಭೇಟಿ ನೀಡಿ ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟದಿಂದ  ರಾಜ್ಯಾಧ್ಯಕ್ಷರು ಕಟೀಲು ಸಂಜೀವ ಮಡಿವಾಳ, ರಾಜ್ಯ ಕಾರ್ಯದರ್ಶಿ ಪಾಲಾಕ್ಷ ತಾತಗುಣಿ. ನಿರ್ದೇಶಕರಾದ ನಾರಾಯಣಶೆಟ್ಟಿ, ರವೀಂದ್ರ  s, ಹರೀಶ್ gn, ಸಾರಕ್ಕಿ ಗೌರವ ಅಧ್ಯಕ್ಷರು ಶ್ರೀನಿವಾಸ್ ಹಾಗೂ ಬೆಂಗಳೂರು ನಗರ ಜಿಲ್ಲೆಯ ಪದಾಧಿಕಾರಿಗಳು ಉಪಸ್ಥಿತಿಯಲ್ಲಿ ಗೌರವಿಸಲಾಯಿತು.

Leave a Reply

See our gallery

ನಮ್ಮ ಸದಸ್ಯತ್ವ ಬೇಕೇ? ಕೂಡಲೇ ಕರೆ ಮಾಡಿ...