ಶ್ರೀ ಗುರು ಮಡಿವಾಳ ಮಾಚಿದೇವರ ಜಯಂತಿ ಆಚರಣೆ

ಶ್ರೀ ಗುರು ಮಡಿವಾಳ ಮಾಚಿದೇವರ ಜಯಂತಿ ಆಚರಣೆಯು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನೇರವೇರಿಸಿದಾಗ ಕರ್ನಾಟಕರಾಜ್ಯ ಮಡಿವಾಳರ ಸಂಘಟನೆಯ ರಾಜ್ಯ ಅಧ್ಯಕ್ಷರಾದ ಕಟೀಲು ಸಂಜೀವ ಮಡಿವಾಳರು,ಕರ್ನಾಟಕರಾಜ್ಯ ಮಡಿವಾಳರ ಸಂಘಟನೆಯ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಶ್ರೀ ಸತೀಶ್ ವೇಣೂರು, .ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷರಾದ ವಿಶ್ವನಾಥ ಕಾಟಿಪಲ್ಲ,ಕನ್ನಡ ಮತ್ತು ಸಂಸ್ಕ್ರತಿ ಇಲಾ ನಿರ್ದೇಶಕರುಮತ್ತು ಜಿಲ್ಲಾಧಿಕಾರಿಗಳ ಇಲಾಖಾ ಅಧಿಕಾರಿಗಳು ಉಪಸ್ತಿತರಿದ್ದರು

Leave a Reply

See our gallery

ನಮ್ಮ ಸದಸ್ಯತ್ವ ಬೇಕೇ? ಕೂಡಲೇ ಕರೆ ಮಾಡಿ...