ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನ ದೊಡ್ಡಣ್ಣ ಗುಡ್ಡೆಗೆ ಭೇಟಿ
- September 13, 2023
- Posted by: admin
- Category: Our Activities
No Comments
ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನ ದೊಡ್ಡಣ್ಣ ಗುಡ್ಡೆ ಉಡುಪಿ ಅಡಳಿದ ಮುಕ್ತೇಸರರು, ಸಮಾಜದ ಗುರೂಜಿಯಾದ ಡಾ.ರಮಾನಂದ ಗುರೂಜಿ ಅವರನ್ನು ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟದ ರಾಜ್ಯ ಅಧ್ಯಕ್ಷರು ಕಟೀಲು ಸಂಜೀವ ಮಡಿವಾಳ, ರಾಜ್ಯ ಉಪಾಧ್ಯಕ್ಷರು ದಿಗಂಬರ್ ಮಡಿವಾಳ ಬೀದರ್, ಮತ್ತು ಬೀದರ್ ಜಿಲ್ಲಾ ಮಾಜಿ ಪೊಲೀಸ್ ಇನ್ಸ್ಪೆಕ್ಟರ್ ದಯಾನಂದ ಮಡಿವಾಳ ಬೀದರ್ ಭೇಟಿಯಾಗಿ ಆಶೀರ್ವಾದವನ್ನು ಪಡೆದರು.