ನೃತ್ಯ ತರಗತಿಯು ಯಶಸ್ವಿಯಾಗಿ ಪ್ರಾರಂಭವಾಯಿತು
- September 26, 2023
- Posted by: admin
- Category: Our Activities
No Comments
ಕರ್ನಾಟಕ ರಾಜ್ಯ ಮಡಿವಾಳ ಸಂಘಟನೆಗಳ ಒಕ್ಕೂಟದ ಸಾರಕ್ಕಿ ಜೆಪಿ ನಗರ ಘಟಕ (ರಿ.,) ದ ಕಾರ್ಯ ಕ್ರಮದ ಅಂಗ “
ನೃತ್ಯ ತರಗತಿಯಗಳ ಪ್ರಾರಂಭವು ಯಶಸ್ವಿಯಾಗಿ ನಡೆಯಿತು.
ದಿನಾಂಕ 24-09-2023 ನೇ ಭಾನುವಾರ ಅಂಬೇಡ್ಕರ್ ಭವನ, ಸಾರಕ್ಕಿ, ಜೆಪಿ ನಗರದಲ್ಲಿ ನೃತ್ಯ ತರತಿದರಾರು, ಸಂಯೋಜಕರರು ಆದ ಶ್ರೀ ಶಿವಕುಮಾರ್ ಸರ್ ಅವರು ನೃತ್ಯ ತರಗತಿಯನ್ನು ಪ್ರಾರಂಭಿಸಿದರು. ಅಷ್ಟೇ ಅಲ್ಲ ನೃತ್ಯದೊಂದಿಗೆ ಸಂಸ್ಕಾರ , ಶಿಸ್ತು ಹಾಗೂ ನೈತಿಕ ಪಾಠಗಳನ್ನು ಸಹ ಮಕ್ಕಳಿಗೆ ಹೇಳಿಕೊಟ್ಟರು. ಮಕ್ಕಳು ಆಸಕ್ತಿಯಿಂದ ತುಂಬಾ ಚೆನ್ನಾಗಿ ಕಲಿತರು. ಶಿವಕುಮಾರ್ ಸರ್ ಅವರಿಗೆ ಧನ್ಯವಾದಗಳು. ಈ ತರಗತಿಯ ಪ್ರಾರಂಭಕ್ಕೆ ಸಾರಕ್ಕಿ ಮಡಿವಾಳ ಘಟಕದ ಗೌರವಾಧ್ಯಕ್ಷರು ಆದ
ಎಂ. ಶ್ರೀನಿವಾಸ್ ರವರು, ನಾರಾಯಣ ಶೆಟ್ಟಿಯವರು, ರವೀಂದ್ರ ರವರು, ಜ್ಯೋತಿಯವರು ತಮ್ಮ ಸಹಕಾರವನ್ನು ನೀಡಿದರು.