ಕಗ್ಗಲಿಪುರ ಮತ್ತು ಕಗ್ಗಲಹಳ್ಳಿ ಗ್ರಾಮಗಳಲ್ಲಿ ಮಡಿವಾಳ ಸಮಾಜದ ಬಂಧುಗಳನ್ನು ಭೇಟಿ

ದಿನಾಂಕ 30- 8- 2023 ರಂದು ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷರಾದ ಶ್ರೀ ಮಹೇಶ್ ವಜ್ರಪ್ಪ ಮತ್ತು ಬೆಂಗಳೂರು ದಕ್ಷಿಣ ತಾಲೂಕು ಅಧ್ಯಕ್ಷರಾದ ಶ್ರೀ ಮಹೇಶ್ ಬನಶಂಕರಿಯವರ ನಾಯಕತ್ವ ದಲ್ಲಿ ಕಗ್ಗಲಿಪುರ ಮತ್ತು ಕಗ್ಗಲಹಳ್ಳಿ ಗ್ರಾಮಗಳಲ್ಲಿ ಮಡಿವಾಳ ಸಮಾಜದ ಬಂಧುಗಳನ್ನು ಭೇಟಿ ನೀಡಲಾಯಿತು ವಿಚಾರಮಂತನವು ರಾಜ್ಯ ಅಧ್ಯಕ್ಷರಾದ ಕಟೀಲು ಸಂಜೀವ ಮಡಿವಾಳರ ಸಭಾಧ್ಯಕ್ಷ ತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಬೆಂಗಳೂರು ವಿಭಾಗ ಪ್ರಧಾನ ಕಾರ್ಯದರ್ಶಿಯಾದ ಶ್ರೀ ರವಿ.ಆರ್.ಆರ್. ಕಗ್ಗಲಿಪುರ ರವರ ಮನೆಯಲ್ಲಿ ರಾಜ್ಯ ಅಧ್ಯಕ್ಷರನ್ನು ಗೌರವಿಸಲಾಯಿತು ರಾಜ್ಯ ಕಾರ್ಯದರ್ಶಿ ಶ್ರೀಪಾಲಕ್ಷ, ರಾಜ್ಯನಿರ್ದೇಶಕ ಹರೀಶ್ ತಾತಗುಣಿ,ರಾಮನಗರ ಜಿಲ್ಲಾ ಅಧ್ಯಕ್ಷ ಪ್ರಸನ್ನ ಕುಮಾರ್,ಮತ್ತು ಸಾರಕಿ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರತಿ ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ಸಮಾಜ ಬಂಧುಗಳನ್ನ ಸಂಘಟಿಸಿ ಸದಸ್ಯತ್ವವನ್ನು ಮಾಡುವುದರ ಮೂಲಕವಾಗಿ ನಮ್ಮ ಸಮಾಜದ ವ್ಯಕ್ತಿಗಳನ್ನ ಗ್ರಾಮದ ಮೂಲೆ ಮೂಲೆಗಳಲ್ಲಿ ನಾಯಕತ್ವವನ್ನು ಕೊಡುವುದರೊಂದಿಗೆ ಸಂಘಟನೆಯನ್ನು ಬಲಪಡಿಸುವಂತೆ ರಾಜ್ಯಾಧ್ಯಕ್ಷರು ಸೂಚನೆಯನ್ನು ನೀಡಿದರು* *ನಾವು ಯಾವಾಗ 4೪ಸಂಘಟನೆಯೊಂದಿಗೆ. ಮತ್ತು ನಾವು ಸಂಘಟಿತರಾಗುತ್ತೇವೆ. ಆವಾಗ ನಮ್ಮನ್ನು ನಾವೇ ಎತ್ತರದ ಸ್ಥಾನಕ್ಕೆ ಕೊಂಡೊಯ್ಯಲು ಸಾಧ್ಯವಾಗುತ್ತದೆ* ಆದುದರಿಂದ ನಾವೆಲ್ಲರೂ ಸಂಘಟಿತರಾಗಲು ಉಕ್ಕೂಟ ಸದಸ್ಯತ್ವವನ್ನು ಮಾಡಬೇಕಾಗಿ ರಾಜ್ಯ ಅಧ್ಯಕ್ಷರು ವಿನಂತಿಸಿಕೊಂಡರು.

Leave a Reply

See our gallery

ನಮ್ಮ ಸದಸ್ಯತ್ವ ಬೇಕೇ? ಕೂಡಲೇ ಕರೆ ಮಾಡಿ...