ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ" ಯವರ ಭೇಟಿ

ದಿನಾಂಕ 04-10-2023 ರಂದು ಬೆಳಿಗ್ಗೆ ಗಂಟೆ, 7 ಕ್ಕೆ  ಬಿಡದಿಯ ತೋಟದ ಮನೆಯಲ್ಲಿ,  “ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ” ಯವರನ್ನು ರಾಜ್ಯ ಅಧ್ಯಕ್ಷರು ಕಟೀಲು ಸಂಜೀವ ಮಡಿವಾಳ, ರಾಜ್ಯ ಕೋಶಾಧಿಕಾರಿ ರಂಗಸ್ವಾಮಿ, ರಾಜ್ಯ ಕಾರ್ಯದರ್ಶಿ ಪಾಲಾಕ್ಷ  HD, ರಾಜ್ಯ ನಿರ್ದೇಶಕರು ಹರೀಶ್ C.N., ಬೆಂಗಳೂರು ನಗರ ಜಿಲ್ಲಾಧ್ಯಕ್ಷರು ಮಹೇಶ್ ಸಾರಕ್ಕಿ,ಬೆಂಗಳೂರು ದಕ್ಷಿಣ ತಾಲೂಕು ಅಧ್ಯಕ್ಷರು ಮಹೇಶ್ ಬನಶಂಕರಿ, ಸಾರಗಿ ಘಟಕದ ಗೌರವ ಅಧ್ಯಕ್ಷರು ಶ್ರೀನಿವಾಸ್  M, ಮತ್ತು ರಾಮ್ ಸಾರಕ್ಕಿ, ಮಂಜುನಾಥ, ಅಮರ್ ಮಡಿವಾಳ ಮಡಿವಾಳ ಇವರ ಉಪಸ್ಥಿತಿಯಲ್ಲಿ ಭೇಟಿ ಮಾಡಿ ಮಡಿವಾಳ ಸಮಾಜದ ಬಗ್ಗೆ  ಸ್ಥಿತಿ ಗತಿ ಗಳ ಬಗ್ಗೆ  ಮಾಹಿತಿಯನ್ನು ನೀಡಿ ಸಮಾಲೋಚನೆಯನ್ನು ಮಾಡಲಾಯಿತು.

Leave a Reply

See our gallery

ನಮ್ಮ ಸದಸ್ಯತ್ವ ಬೆಕೇ? ಹಾಗಾದರೆ ಕರೆ ಮಾಡಿ...