ಲೋಕೇಶಪ್ಪ ಮಡಿವಾಳ ಇವರಿಂದ Dr.ಕಟೀಲು ಸಂಜೀವ ಮಡಿವಾಳರ ಸನ್ಮಾನ
- September 9, 2022
- Posted by: admin
- Category: Our Activities
No Comments
ದಿನಾ 09-09-2022ನೇ ಶುಕ್ರವಾರ ಮಧ್ಯಾಹ್ನ 3 ರಿಂದ ಸಂಜೆ 6 ಗಂಟೆಯವರೆಗೆ ಬೆಂಗಳೂರು ಬೇಡರ ಹಳ್ಳಿಯ ಪರಿಸರ ದಲ್ಲಿ ಮಡಿವಾಳರ ಮನೆಗಳ ಭೇಟಿ ಒಕ್ಕೂಟದ ಸಂಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಲೋಕೇಶಪ್ಪ ಮಡಿವಾಳ ರವರ ಮನೆಯಲ್ಲಿ ಕಟೀಲು ಸಂಜೀವ ಮಡಿವಾಳ ಅಧ್ಯಕ್ಷರು ಕರ್ನಾಟಕ ರಾಜ್ಯ ಮಡಿವಾಳ ಸಂಘಟನೆಗಳ ಒಕ್ಕೂಟ.