ನೊಂದಾವಣೆ ದೃಢಪತ್ರಿಕೆಯನ್ನು ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷರಾದ ಶ್ರೀಮತಿ ಸವಿತಾ ಸಾರಕ್ಕಿ ಇವರಿಗೆ ರಾಜ್ಯಾಧ್ಯಕ್ಷರು ಕಟೀಲು ಸಂಜೀವ ಮಡಿವಾಳರು ನೀಡಿದರು

ಬೆಂಗಳೂರು ದಕ್ಷಿಣ ಅಧ್ಯಕ್ಷರಾದ ಶ್ರೀ ಮಹೇಶ್ ಬನಶಂಕರಿ ರವರ ನಾಯಕತ್ವದಲ್ಲಿ ಬನಶಂಕರಿ ಮಡಿಕಟ್ಟೆ ಘಟಕದ ಕಾರ್ಯಕ್ರಮ ದಲ್ಲಿ ಸಾರಕ್ಕಿ ಘಟಕದ ಸ್ವ ಸಹಾಯ ಗುಂಪುಗಳನ್ನು ಒಕ್ಕೂಟದಲ್ಲಿ ನೋಂದಾಯಿಸಿ ನೊಂದಾವಣೆ ದೃಢಪತ್ರಿಕೆಯನ್ನು ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷರಾದ ಶ್ರೀಮತಿ ಸವಿತಾ ಸಾರಕ್ಕಿ ಇವರಿಗೆ ರಾಜ್ಯಾಧ್ಯಕ್ಷರು ಕಟೀಲು ಸಂಜೀವ ಮಡಿವಾಳರು ನೀಡಿದರು. ಈ ಸಂದರ್ಭದಲ್ಲಿ ಮಡಿಕಟ್ಟೆಯ ಸಂಘದ ಪದಾಧಿಕಾರಿಗಳ ಜೊತೆ ಸಮಾಲೋಚನೆ ಮಾಡಲಾಯಿತು ಮತ್ತು ಸಮಾಜ ಬಾಂಧವರ ಸಭೆಯನ್ನು ನಡೆಸಲಾಯಿತು. ರಾಜ್ಯ ಕಾರ್ಯದರ್ಶಿ ಪಾಲಕ್ಷ ಬೆಂಗಳೂರು, ರಾಜ್ಯ ನಿರ್ದೇಶಕರು ನಾರಾಯಣಶೆಟ್ಟಿ, ರವೀಂದ್ರ, ಸಾರಕಿ ಘಟಕದ ಗೌರವಾಧ್ಯಕ್ಷರಾದ ಶ್ರೀನಿವಾಸ್ ಹಾಗೂ ಪದಾಧಿಕಾರಿಗಳಾದ ವಿಟ್ಟಲ್, ರಾಮು.

Leave a Reply

See our gallery

ನಮ್ಮ ಸದಸ್ಯತ್ವ ಬೇಕೇ? ಕೂಡಲೇ ಕರೆ ಮಾಡಿ...