ಪ್ರಸನ್ನ ಮಾದೇಶ್ ರವರಿಗೆ ಅಭಿನಂದನೆಗಳು

ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟ ದ ಚಾಮರಾಜನಗರ ಜಿಲ್ಲಾ ಘಟಕ ದ ಜಿಲ್ಲಾ ಅಧ್ಯಕ್ಷರಾದ ಶ್ರೀ ಮಾದೇಶ್ ರವರ ಸುಪುತ್ರರಾಗಿರುವ ಎಂ ಪ್ರಸನ್ನ ಮಾದೇಶ್ ರವರು ಮೈಸೂರು ವಿದ್ಯಾವರ್ಧಕ ಲಾ ಕಾಲೇಜಿನಲ್ಲಿ  ಕಾನೂನು ಪದವಿಯನ್ನು ಮುಗಿಸಿ ಪ್ರಸ್ತುತ ಹೈಕೋರ್ಟ್  ನ್ಯಾಯವಾದಿಗಳ ಚೇಂಬರ್ ಸದಸ್ಯತ್ವ ಅನ್ನು ಪಡೆದು ಹೈಕೋರ್ಟ್ ನ್ಯಾಯವಾದಿಯಾಗಿ ಕೆಲಸವನ್ನು ಮಾಡಲು ಪ್ರಾರಂಭಿಸುತ್ತಾರೆ. M ಪ್ರಸನ್ನ ರವರು  ಇನ್ನು ಹೆಚ್ಚಿನ ವಿದ್ಯಾಭ್ಯಾಸವನ್ನು ಪಡೆದು  ಮಡಿವಾಳ ಸಮಾಜಕ್ಕೆ  ಉತ್ತಮ ಕೆಲಸ ಮಾಡುವಂತಾಗಲಿ ಹಾಗೂ ರಾಜ್ಯದಲ್ಲಿ ಉತ್ತಮ ನ್ಯಾಯವಾದಿಯಾಗಿ ಬೆಳಗಲಿ ಶ್ರೀ ಗುರು ಮಡಿವಾಳ ಮಾಚಿದೇವರು ಅನುಗ್ರಹಿಸಲೆಂದು ಬೇಡಿಕೊಳ್ಳುತ್ತೇನೆ
ಕಟೀಲು ಸಂಜೀವ ಮಡಿವಾಳ
ರಾಜ್ಯ ಅಧ್ಯಕ್ಷರು
ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟ (ರಿ )

Leave a Reply

See our gallery

ನಮ್ಮ ಸದಸ್ಯತ್ವ ಬೇಕೇ? ಕೂಡಲೇ ಕರೆ ಮಾಡಿ...