ಚಿಕ್ಕಮಗಳೂರು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಯವರಿಗೆ ಮನವಿ
- January 31, 2024
- Posted by: admin
- Category: Our Activities
No Comments
ಚಿಕ್ಕಮಗಳೂರು ಜಿಲ್ಲಾ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟ ಚಿಕ್ಕಮಗಳೂರು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಯವರಿಗೆ ಮನವಿಯನ್ನು ನೀಡಿದರು. ಈ ಸಂದರ್ಭದಲ್ಲಿ ಕೆ.ಎಸ್. ಬಸವರಾಜ, ರಾಜ್ಯಉಪಾಧ್ಯಕ್ಷ
ರಾಮು ಶೆಟ್ಟಿ – ಜಿಲ್ಲಾ ಉಪಾಧ್ಯಕ್ಷರು
H M ಕೃಷ್ಣ ಮೂರ್ತಿ ಜಿಲ್ಲಾ ಉಪಾಧ್ಯಕ್ಷರು,
ಪ್ರಕಾಶ್ ವಾಸ್ತರ್ ಜಿಲ್ಲಾ ಸಂಚಾಲಕರು,
ಚೇತನ್ ಕುಮಾರ್
ಜಿಲ್ಲಾಅಧ್ಯಕ್ಷರು ಯುವ ಸೇವಾದಳ,
SL ಮೋಹನ್ ಕುಮಾರ್ ಸಂಚಾಲಕರು,
CR ಪಂಚಾಕ್ಷರಯ್ಯ
ಚಿಕ್ಕಮಗಳೂರು ತಾಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು