Our Activities – Madivala Samaja https://madivalasamaja.com Karnataka Rajya Madivalara Sangatanegala Okkuta Thu, 08 Feb 2024 05:46:41 +0000 en-US hourly 1 https://wordpress.org/?v=6.7.1 https://madivalasamaja.com/wp-content/uploads/2023/03/cropped-logo1-32x32.png Our Activities – Madivala Samaja https://madivalasamaja.com 32 32 ಕೊಡಗು ಜಿಲ್ಲೆ ಅಳುವಾರ ಅಳಿಲು ಗುಪ್ಪೆ ಗ್ರಾಮದಲ್ಲಿ *ಮಡಿವಾಳ ಮಾಚಿ ದೇವರ ಜಯಂತಿ* https://madivalasamaja.com/%e0%b2%95%e0%b3%8a%e0%b2%a1%e0%b2%97%e0%b3%81-%e0%b2%9c%e0%b2%bf%e0%b2%b2%e0%b3%8d%e0%b2%b2%e0%b3%86-%e0%b2%85%e0%b2%b3%e0%b3%81%e0%b2%b5%e0%b2%be%e0%b2%b0-%e0%b2%85%e0%b2%b3%e0%b2%bf%e0%b2%b2/ https://madivalasamaja.com/%e0%b2%95%e0%b3%8a%e0%b2%a1%e0%b2%97%e0%b3%81-%e0%b2%9c%e0%b2%bf%e0%b2%b2%e0%b3%8d%e0%b2%b2%e0%b3%86-%e0%b2%85%e0%b2%b3%e0%b3%81%e0%b2%b5%e0%b2%be%e0%b2%b0-%e0%b2%85%e0%b2%b3%e0%b2%bf%e0%b2%b2/#respond Thu, 08 Feb 2024 05:44:44 +0000 https://madivalasamaja.com/?p=9492

ಕೊಡಗು ಜಿಲ್ಲೆ ಅಳುವಾರ ಅಳಿಲು ಗುಪ್ಪೆ ಗ್ರಾಮದಲ್ಲಿ *ಮಡಿವಾಳ ಮಾಚಿ ದೇವರ ಜಯಂತಿ*

ದಿನಾಂಕ 2.2. 2024 ನೇ ಶುಕ್ರವಾರ ಕೊಡಗು ಜಿಲ್ಲೆ ಅಳುವಾರ ಅಳಿಲು ಗುಪ್ಪೆ ಗ್ರಾಮದಲ್ಲಿ *ಮಡಿವಾಳ ಮಾಚಿ ದೇವರ ಜಯಂತಿ* ಕಾರ್ಯಕ್ರಮವನ್ನು
*ವೀರ ಮಡಿವಾಳ ಮಾಚಿದೇವ ಸಂಘ ಅಳಿಲು ಗುಪ್ಪೆ* ರವರು ಸಂಘಟಿಸಿದರು.
*ನದಿಯ ದಡದಲ್ಲಿ ಮಾಚಿದೇವರ ಭಾವಚಿತ್ರವನ್ನು ಇಟ್ಟು ಐದು ಕಲಶ,ಒಂದು ಪೂರ್ಣ ಕುಂಭ ಕಲಶ ದೊಂದಿಗೆ ಫಲ ಪುಷ್ಪಾದಿಗಳಿಂದ ಸಿಂಗಾರಿಸಿ ಸಂಪ್ರದಾಯ ಬದ್ಧವಾದ ಪೂಜೆಯನ್ನು ಮಾಡಿ ದೀವಿಟಿಕೆಯನ್ನು ಬೆಳಗಿಸಿ ಶೋಭಾ ಯಾತ್ರೆಯ ಮೂಲಕ ಸಂಘದ ಸಭಾಂಗಣಕ್ಕೆ ಬಂದು ಮಹಾ ಪೂಜೆಯನ್ನ ನಿರ್ವಹಿಸಲಾಯಿತು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು *ಕೆ.ಬಿ. ದೇವರಾಜ್* ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟದ ಕೊಡಗು ಜಿಲ್ಲಾ ಅಧ್ಯಕ್ಷರಾದ *ಪ್ರಸನ್ನ ಕುಮಾರ್ ಜಿ.ಎಸ್.*
ಶ್ರೀ ವೀರ ಮಡಿವಾಳ ಮಾಚಿದೇವರ ಸಂಘದ ಅಧ್ಯಕ್ಷರಾದ *ಕಾಂತರಾಜು. ಎ. ಬಿ.* ಮತ್ತು ಹಿರಿಯರ ಹಾಗೂ ಸಮಾಜ ಬಂಧುಗಳ ಮತ್ತು ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ *ಕಟೀಲು ಸಂಜೀವ ಮಡಿವಾಳರು* ಮಾಚಿ ದೇವರ ಜಯಂತಿಯ ಕಾರ್ಯಕ್ರಮದ ವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆಯನ್ನು ಮಾಡಿದರು. ಮಧ್ಯಾಹ್ನ ಅನ್ನಸಂತರ್ಪಣ ಕಾರ್ಯಕ್ರಮ ಸ್ಥಳೀಯ ಗ್ರಾಮಸ್ಥರಿಗೆ ಮತ್ತು ಸಮಾಜ ಬಾಂಧವರಿಗೆ ವಿವಿಧ ಕ್ರೀಡಾ ಕಾರ್ಯಕ್ರಮಗಳನ್ನು ಸಂಯೋಜನೆ ಮಾಡಲಾಯಿತು.

*ಈ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಯಶಸ್ವಿಯಾಗಿ ಪೂರೈಸಿದ ತಮಗೆಲ್ಲರಿಗೂ ಆತ್ಮೀಯವಾದಂತ ವಂದನೆಗಳನ್ನು ಅರ್ಪಿಸುತ್ತೇವೆ

See our gallery

ನಮ್ಮ ಸದಸ್ಯತ್ವ ಬೇಕೇ? ಕೂಡಲೇ ಕರೆ ಮಾಡಿ...

]]>
https://madivalasamaja.com/%e0%b2%95%e0%b3%8a%e0%b2%a1%e0%b2%97%e0%b3%81-%e0%b2%9c%e0%b2%bf%e0%b2%b2%e0%b3%8d%e0%b2%b2%e0%b3%86-%e0%b2%85%e0%b2%b3%e0%b3%81%e0%b2%b5%e0%b2%be%e0%b2%b0-%e0%b2%85%e0%b2%b3%e0%b2%bf%e0%b2%b2/feed/ 0
ಯುವಪ್ರತಿಭೆ ಉತ್ತಮ ಕ್ರೀಡಾ ಪಟು ಉತ್ತಮ ಬ್ಯಾಟಿಂಗ್. ಉತ್ತಮ ಬೌಲರ್. ಉತ್ತಮ ನಾಯಕ ಪ್ರಶಸ್ತಿ ಯನ್ನು ತನ್ನದಾಗಿಸಿಕೊಂಡ ಉತ್ತಮ ಯುವ ಕ್ರಿಕೆಟ್ ಕ್ರೀಡಾ ಪಟು ಮನು ದಯಾನಂದ ಮಡಿವಾಳ ಕಟೀಲು https://madivalasamaja.com/%e0%b2%af%e0%b3%81%e0%b2%b5%e0%b2%aa%e0%b3%8d%e0%b2%b0%e0%b2%a4%e0%b2%bf%e0%b2%ad%e0%b3%86-%e0%b2%89%e0%b2%a4%e0%b3%8d%e0%b2%a4%e0%b2%ae-%e0%b2%95%e0%b3%8d%e0%b2%b0%e0%b3%80%e0%b2%a1%e0%b2%be/ https://madivalasamaja.com/%e0%b2%af%e0%b3%81%e0%b2%b5%e0%b2%aa%e0%b3%8d%e0%b2%b0%e0%b2%a4%e0%b2%bf%e0%b2%ad%e0%b3%86-%e0%b2%89%e0%b2%a4%e0%b3%8d%e0%b2%a4%e0%b2%ae-%e0%b2%95%e0%b3%8d%e0%b2%b0%e0%b3%80%e0%b2%a1%e0%b2%be/#respond Wed, 31 Jan 2024 06:55:10 +0000 https://madivalasamaja.com/?p=9485

ಯುವಪ್ರತಿಭೆ ಉತ್ತಮ ಕ್ರೀಡಾ ಪಟು ಉತ್ತಮ ಬ್ಯಾಟಿಂಗ್. ಉತ್ತಮ ಬೌಲರ್. ಉತ್ತಮ ನಾಯಕ ಪ್ರಶಸ್ತಿ ಯನ್ನು ತನ್ನದಾಗಿಸಿಕೊಂಡ ಉತ್ತಮ ಯುವ ಕ್ರಿಕೆಟ್ ಕ್ರೀಡಾ ಪಟು ಮನು ದಯಾನಂದ ಮಡಿವಾಳ ಕಟೀಲು

ತೆರೆಯ ಮರೆಯ ಯುವಪ್ರತಿಭೆ ಉತ್ತಮ ಕ್ರೀಡಾ ಪಟು ಉತ್ತಮ ಬ್ಯಾಟಿಂಗ್. ಉತ್ತಮ ಬೌಲರ್. ಉತ್ತಮ ನಾಯಕ ಪ್ರಶಸ್ತಿ ಯನ್ನು ತನ್ನದಾಗಿಸಿಕೊಂಡ ಉತ್ತಮ ಯುವ ಕ್ರಿಕೆಟ್ ಕ್ರೀಡಾ ಪಟು *ಮನು ದಯಾನಂದ ಮಡಿವಾಳ ಕಟೀಲು* ಇವರಿಗೆ ಕ್ರಿಕೆಟ್ ಕ್ರೀಡಾಕೂಟದಲ್ಲಿ ಉತ್ತಮ ಭವಿಷ್ಯತ್ ದೊರಕಲಿ, ಪ್ರಶಸ್ತಿ ಗಳನ್ನು ಪಡೆಯಲೆಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯು ಅನುಗ್ರಹಿಸಲಿ, ಶ್ರೀ ಗುರು ಮಡಿವಾಳ ಮಾಚಿದೇವರು ಆಶೀರ್ವದಿಸಲಿ ಎಂದು ಬೇಡಿಕೊಳ್ಳುತ್ತೇವೆ.
ಕಟೀಲು ಸಂಜೀವ ಮಡಿವಾಳ
ರಾಜ್ಯಾಧ್ಯಕ್ಷರು ಮತ್ತು ರಾಜ್ಯ ಪದಾಧಿಕಾರಿಗಳು ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟ ಬೆಂಗಳೂರು

See our gallery

ನಮ್ಮ ಸದಸ್ಯತ್ವ ಬೇಕೇ? ಕೂಡಲೇ ಕರೆ ಮಾಡಿ...

]]>
https://madivalasamaja.com/%e0%b2%af%e0%b3%81%e0%b2%b5%e0%b2%aa%e0%b3%8d%e0%b2%b0%e0%b2%a4%e0%b2%bf%e0%b2%ad%e0%b3%86-%e0%b2%89%e0%b2%a4%e0%b3%8d%e0%b2%a4%e0%b2%ae-%e0%b2%95%e0%b3%8d%e0%b2%b0%e0%b3%80%e0%b2%a1%e0%b2%be/feed/ 0
ಚಿಕ್ಕಮಗಳೂರು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಯವರಿಗೆ ಮನವಿ https://madivalasamaja.com/%e0%b2%9a%e0%b2%bf%e0%b2%95%e0%b3%8d%e0%b2%95%e0%b2%ae%e0%b2%97%e0%b2%b3%e0%b3%82%e0%b2%b0%e0%b3%81-%e0%b2%9c%e0%b2%bf%e0%b2%b2%e0%b3%8d%e0%b2%b2%e0%b2%be-%e0%b2%98%e0%b2%9f%e0%b2%95%e0%b2%a6/ https://madivalasamaja.com/%e0%b2%9a%e0%b2%bf%e0%b2%95%e0%b3%8d%e0%b2%95%e0%b2%ae%e0%b2%97%e0%b2%b3%e0%b3%82%e0%b2%b0%e0%b3%81-%e0%b2%9c%e0%b2%bf%e0%b2%b2%e0%b3%8d%e0%b2%b2%e0%b2%be-%e0%b2%98%e0%b2%9f%e0%b2%95%e0%b2%a6/#respond Wed, 31 Jan 2024 06:37:24 +0000 https://madivalasamaja.com/?p=9480

ಚಿಕ್ಕಮಗಳೂರು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಯವರಿಗೆ ಮನವಿ

ಚಿಕ್ಕಮಗಳೂರು ಜಿಲ್ಲಾ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟ ಚಿಕ್ಕಮಗಳೂರು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಯವರಿಗೆ ಮನವಿಯನ್ನು ನೀಡಿದರು. ಈ ಸಂದರ್ಭದಲ್ಲಿ ಕೆ.ಎಸ್. ಬಸವರಾಜ, ರಾಜ್ಯಉಪಾಧ್ಯಕ್ಷ
ರಾಮು ಶೆಟ್ಟಿ – ಜಿಲ್ಲಾ ಉಪಾಧ್ಯಕ್ಷರು
H M ಕೃಷ್ಣ ಮೂರ್ತಿ ಜಿಲ್ಲಾ ಉಪಾಧ್ಯಕ್ಷರು,
ಪ್ರಕಾಶ್ ವಾಸ್ತರ್ ಜಿಲ್ಲಾ ಸಂಚಾಲಕರು,
ಚೇತನ್ ಕುಮಾರ್
ಜಿಲ್ಲಾಅಧ್ಯಕ್ಷರು ಯುವ ಸೇವಾದಳ,
SL ಮೋಹನ್ ಕುಮಾರ್ ಸಂಚಾಲಕರು,
CR ಪಂಚಾಕ್ಷರಯ್ಯ
ಚಿಕ್ಕಮಗಳೂರು ತಾಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು

See our gallery

ನಮ್ಮ ಸದಸ್ಯತ್ವ ಬೇಕೇ? ಕೂಡಲೇ ಕರೆ ಮಾಡಿ...

]]>
https://madivalasamaja.com/%e0%b2%9a%e0%b2%bf%e0%b2%95%e0%b3%8d%e0%b2%95%e0%b2%ae%e0%b2%97%e0%b2%b3%e0%b3%82%e0%b2%b0%e0%b3%81-%e0%b2%9c%e0%b2%bf%e0%b2%b2%e0%b3%8d%e0%b2%b2%e0%b2%be-%e0%b2%98%e0%b2%9f%e0%b2%95%e0%b2%a6/feed/ 0
ಮಡಿವಾಳ ಸಮಾಜದ ಮನೆ ಮನೆ ಭೇಟಿ https://madivalasamaja.com/%e0%b2%ae%e0%b2%a1%e0%b2%bf%e0%b2%b5%e0%b2%be%e0%b2%b3-%e0%b2%b8%e0%b2%ae%e0%b2%be%e0%b2%9c%e0%b2%a6-%e0%b2%ae%e0%b2%a8%e0%b3%86-%e0%b2%ae%e0%b2%a8%e0%b3%86-%e0%b2%ad%e0%b3%87%e0%b2%9f%e0%b2%bf/ https://madivalasamaja.com/%e0%b2%ae%e0%b2%a1%e0%b2%bf%e0%b2%b5%e0%b2%be%e0%b2%b3-%e0%b2%b8%e0%b2%ae%e0%b2%be%e0%b2%9c%e0%b2%a6-%e0%b2%ae%e0%b2%a8%e0%b3%86-%e0%b2%ae%e0%b2%a8%e0%b3%86-%e0%b2%ad%e0%b3%87%e0%b2%9f%e0%b2%bf/#respond Sat, 27 Jan 2024 16:03:52 +0000 https://madivalasamaja.com/?p=9473

ಮಡಿವಾಳ ಸಮಾಜದ ಮನೆ ಮನೆ ಭೇಟಿ

ಮನೆ ಮನೆ ಭೇಟಿ ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳು ಒಕ್ಕೂಟದ ಮೈಸೂರು ಘಟಕದ ಸಂಘಟನೆಯಲ್ಲಿ ರಾಜ್ಯ ಉಸ್ತುವಾರಿ ಮತ್ತು ಜಿಲ್ಲಾಧ್ಯಕ್ಷರು

See our gallery

ನಮ್ಮ ಸದಸ್ಯತ್ವ ಬೇಕೇ? ಕೂಡಲೇ ಕರೆ ಮಾಡಿ...

]]>
https://madivalasamaja.com/%e0%b2%ae%e0%b2%a1%e0%b2%bf%e0%b2%b5%e0%b2%be%e0%b2%b3-%e0%b2%b8%e0%b2%ae%e0%b2%be%e0%b2%9c%e0%b2%a6-%e0%b2%ae%e0%b2%a8%e0%b3%86-%e0%b2%ae%e0%b2%a8%e0%b3%86-%e0%b2%ad%e0%b3%87%e0%b2%9f%e0%b2%bf/feed/ 0
ಮಡಿವಾಳ ಸಮಾಜದ ಯುವ ಕಲಾವಿದೆ ಕುಮಾರಿ ಭಕ್ತಿ ದೇವೇಂದ್ರ ಬುನ್ನಾನ್ ಇವರ ಪುತ್ರಿ ಶ್ರೀದೇವಿಯಾಗಿ ಕಲಾ ಪ್ರತಿಭೆಯನ್ನು ತೋರ್ಪಡಿಸಿದಾಗ https://madivalasamaja.com/%e0%b2%ae%e0%b2%a1%e0%b2%bf%e0%b2%b5%e0%b2%be%e0%b2%b3-%e0%b2%b8%e0%b2%ae%e0%b2%be%e0%b2%9c%e0%b2%a6-%e0%b2%af%e0%b3%81%e0%b2%b5-%e0%b2%95%e0%b2%b2%e0%b2%be%e0%b2%b5%e0%b2%bf%e0%b2%a6%e0%b3%86/ https://madivalasamaja.com/%e0%b2%ae%e0%b2%a1%e0%b2%bf%e0%b2%b5%e0%b2%be%e0%b2%b3-%e0%b2%b8%e0%b2%ae%e0%b2%be%e0%b2%9c%e0%b2%a6-%e0%b2%af%e0%b3%81%e0%b2%b5-%e0%b2%95%e0%b2%b2%e0%b2%be%e0%b2%b5%e0%b2%bf%e0%b2%a6%e0%b3%86/#respond Sat, 27 Jan 2024 15:56:22 +0000 https://madivalasamaja.com/?p=9470

ಮಡಿವಾಳ ಸಮಾಜದ ಯುವ ಕಲಾವಿದೆ ಕುಮಾರಿ ಭಕ್ತಿ ದೇವೇಂದ್ರ ಬುನ್ನಾನ್ ಇವರ ಪುತ್ರಿ ಶ್ರೀದೇವಿಯಾಗಿ ಕಲಾ ಪ್ರತಿಭೆಯನ್ನು ತೋರ್ಪಡಿಸಿದಾಗ

ಮಡಿವಾಳ ಸಮಾಜದ ಯುವ ಕಲಾವಿದೆ ಕುಮಾರಿ ಭಕ್ತಿ ದೇವೇಂದ್ರ ಬುನ್ನಾನ್ ಇವರ ಪುತ್ರಿ ಶ್ರೀದೇವಿಯಾಗಿ ಕಲಾ ಪ್ರತಿಭೆಯನ್ನು ತೋರ್ಪಡಿಸಿದಾಗ ಶುಭವಾಗಲಿ

See our gallery

ನಮ್ಮ ಸದಸ್ಯತ್ವ ಬೇಕೇ? ಕೂಡಲೇ ಕರೆ ಮಾಡಿ...

]]>
https://madivalasamaja.com/%e0%b2%ae%e0%b2%a1%e0%b2%bf%e0%b2%b5%e0%b2%be%e0%b2%b3-%e0%b2%b8%e0%b2%ae%e0%b2%be%e0%b2%9c%e0%b2%a6-%e0%b2%af%e0%b3%81%e0%b2%b5-%e0%b2%95%e0%b2%b2%e0%b2%be%e0%b2%b5%e0%b2%bf%e0%b2%a6%e0%b3%86/feed/ 0
ಸಾರಕ್ಕಿ ಘಟಕದ ಮಾಸಿಕ ಸಭೆ https://madivalasamaja.com/%e0%b2%b8%e0%b2%be%e0%b2%b0%e0%b2%95%e0%b3%8d%e0%b2%95%e0%b2%bf-%e0%b2%98%e0%b2%9f%e0%b2%95%e0%b2%a6-%e0%b2%ae%e0%b2%be%e0%b2%b8%e0%b2%bf%e0%b2%95-%e0%b2%b8%e0%b2%ad%e0%b3%86/ https://madivalasamaja.com/%e0%b2%b8%e0%b2%be%e0%b2%b0%e0%b2%95%e0%b3%8d%e0%b2%95%e0%b2%bf-%e0%b2%98%e0%b2%9f%e0%b2%95%e0%b2%a6-%e0%b2%ae%e0%b2%be%e0%b2%b8%e0%b2%bf%e0%b2%95-%e0%b2%b8%e0%b2%ad%e0%b3%86/#respond Sat, 27 Jan 2024 15:42:38 +0000 https://madivalasamaja.com/?p=9467

ಸಾರಕ್ಕಿ ಘಟಕದ ಮಾಸಿಕ ಸಭೆ

ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟ ಸಾರಕ್ಕಿ ಘಟಕದ ಮಾಸಿಕ ಸಭೆಯು ದಿನಾಂಕ 20 ಜನವರಿ 20204 ರಂದು ಸಾರಕ್ಕಿ ಅಂಬೇಡ್ಕರ್ ಭವನದಲ್ಲಿ ಅಧ್ಯಕ್ಷರಾದ ದೇವರಾಜ್ ಸಭಾ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಕಟೀಲು ಸಂಜೀವ ಮಡಿವಾಳ, ರಾಜೀವ ಸೇವಾದಳದ ಅಧ್ಯಕ್ಷರಾದ ಮಂಜು ಬಿ ಶೆಟ್ಟಿ ರೂಪ ಸ್ಥಿತಿಯಲ್ಲಿದ್ದರು

See our gallery

ನಮ್ಮ ಸದಸ್ಯತ್ವ ಬೇಕೇ? ಕೂಡಲೇ ಕರೆ ಮಾಡಿ...

]]>
https://madivalasamaja.com/%e0%b2%b8%e0%b2%be%e0%b2%b0%e0%b2%95%e0%b3%8d%e0%b2%95%e0%b2%bf-%e0%b2%98%e0%b2%9f%e0%b2%95%e0%b2%a6-%e0%b2%ae%e0%b2%be%e0%b2%b8%e0%b2%bf%e0%b2%95-%e0%b2%b8%e0%b2%ad%e0%b3%86/feed/ 0
ತಾತಗುಣಿ ಯಲ್ಲಿ ಸಮಾಜದ ನಾಯಕರ ಭೇಟಿ ರಾಜ್ಯಾಧ್ಯಕ್ಷರು ಸಂಜೀವ ಮಡಿವಾಳರ ಉಪಸ್ಥಿತಿಯಲ್ಲಿ ನಡೆಯಿತು https://madivalasamaja.com/%e0%b2%a4%e0%b2%be%e0%b2%a4%e0%b2%97%e0%b3%81%e0%b2%a3%e0%b2%bf-%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b8%e0%b2%ae%e0%b2%be%e0%b2%9c%e0%b2%a6-%e0%b2%a8%e0%b2%be%e0%b2%af%e0%b2%95/ https://madivalasamaja.com/%e0%b2%a4%e0%b2%be%e0%b2%a4%e0%b2%97%e0%b3%81%e0%b2%a3%e0%b2%bf-%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b8%e0%b2%ae%e0%b2%be%e0%b2%9c%e0%b2%a6-%e0%b2%a8%e0%b2%be%e0%b2%af%e0%b2%95/#respond Sat, 27 Jan 2024 15:34:02 +0000 https://madivalasamaja.com/?p=9464

ತಾತಗುಣಿ ಯಲ್ಲಿ ಸಮಾಜದ ನಾಯಕರ ಭೇಟಿ ರಾಜ್ಯಾಧ್ಯಕ್ಷರು ಸಂಜೀವ ಮಡಿವಾಳರ ಉಪಸ್ಥಿತಿಯಲ್ಲಿ ನಡೆಯಿತು

ದಿನಾಂಕ 20-01-2024 ಬೆಂಗಳೂರು ನಗರ ಜಿಲ್ಲೆಯ ಅಧ್ಯಕ್ಷರಾದ ಮಹೇಶ್ ಸಾರಕ್ಕಿಯ ಬೆಂಗಳೂರು ದಕ್ಷಿಣ ತಾಲೂಕು ಅಧ್ಯಕ್ಷರಾದ ಮಹೇಶ್ ಬನಶಂಕರಿ ಯವರು ರಾಜ್ಯ ಕಾರ್ಯದರ್ಶಿ ಪಾಲಾಕ್ಷರವರ ಮುಖಂಡತ್ವದಲ್ಲಿ ತಾತಗುಣಿ ಯಲ್ಲಿ ಸಮಾಜದ ನಾಯಕರ ಭೇಟಿ ರಾಜ್ಯಾಧ್ಯಕ್ಷರು ಸಂಜೀವ ಮಡಿವಾಳರ ಉಪಸ್ಥಿತಿಯಲ್ಲಿ ನಡೆಯಿತು ಈ ಸಂದರ್ಭದಲ್ಲಿ ಯುವ ಸೇವಾದಳದ ಅಧ್ಯಕ್ಷರಾದ ಮಂಜು ಬಿಜೆಪಿ ಮೈಸೂರ್. ರಾಜ್ಯ ನಿರ್ದೇಶಕರಾದ ಹರೀಶ್ ತಾತಗುಣಿ ಮತ್ತು ನಾರಾಯಣಶೆಟ್ಟಿಯವರು ಉಪಸ್ಥಿತಿಯಲ್ಲಿದ್ದರು

See our gallery

ನಮ್ಮ ಸದಸ್ಯತ್ವ ಬೇಕೇ? ಕೂಡಲೇ ಕರೆ ಮಾಡಿ...

]]>
https://madivalasamaja.com/%e0%b2%a4%e0%b2%be%e0%b2%a4%e0%b2%97%e0%b3%81%e0%b2%a3%e0%b2%bf-%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b8%e0%b2%ae%e0%b2%be%e0%b2%9c%e0%b2%a6-%e0%b2%a8%e0%b2%be%e0%b2%af%e0%b2%95/feed/ 0
ಬೆಂಗಳೂರು ದಕ್ಷಿಣ ತಾಲೂಕು ಘಟಕದ ಸಭೆ ಜೆಪಿ ನಗರದಲ್ಲಿ ನಡೆಯಿತು https://madivalasamaja.com/%e0%b2%ac%e0%b3%86%e0%b2%82%e0%b2%97%e0%b2%b3%e0%b3%82%e0%b2%b0%e0%b3%81-%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%a4%e0%b2%be%e0%b2%b2%e0%b3%82%e0%b2%95%e0%b3%81-%e0%b2%98/ https://madivalasamaja.com/%e0%b2%ac%e0%b3%86%e0%b2%82%e0%b2%97%e0%b2%b3%e0%b3%82%e0%b2%b0%e0%b3%81-%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%a4%e0%b2%be%e0%b2%b2%e0%b3%82%e0%b2%95%e0%b3%81-%e0%b2%98/#respond Sat, 27 Jan 2024 15:23:52 +0000 https://madivalasamaja.com/?p=9461

ಬೆಂಗಳೂರು ದಕ್ಷಿಣ ತಾಲೂಕು ಘಟಕದ ಸಭೆ ಜೆಪಿ ನಗರದಲ್ಲಿ ನಡೆಯಿತು

ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟ ಬೆಂಗಳೂರು ನಗರ ಜಿಲ್ಲಾ ಬೆಂಗಳೂರು ದಕ್ಷಿಣ ತಾಲೂಕು ಘಟಕದ  ಸಭೆ ಜೆಪಿ ನಗರದಲ್ಲಿ ನಡೆಯಿತು

See our gallery

ನಮ್ಮ ಸದಸ್ಯತ್ವ ಬೇಕೇ? ಕೂಡಲೇ ಕರೆ ಮಾಡಿ...

]]>
https://madivalasamaja.com/%e0%b2%ac%e0%b3%86%e0%b2%82%e0%b2%97%e0%b2%b3%e0%b3%82%e0%b2%b0%e0%b3%81-%e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3-%e0%b2%a4%e0%b2%be%e0%b2%b2%e0%b3%82%e0%b2%95%e0%b3%81-%e0%b2%98/feed/ 0
ಮಾನ್ಯ ಉಪ ತಹಸಿಲ್ದಾರಿಗೆ ಮನವಿ https://madivalasamaja.com/%e0%b2%ae%e0%b2%be%e0%b2%a8%e0%b3%8d%e0%b2%af-%e0%b2%89%e0%b2%aa-%e0%b2%a4%e0%b2%b9%e0%b2%b8%e0%b2%bf%e0%b2%b2%e0%b3%8d%e0%b2%a6%e0%b2%be%e0%b2%b0%e0%b2%bf%e0%b2%97%e0%b3%86-%e0%b2%ae%e0%b2%a8/ https://madivalasamaja.com/%e0%b2%ae%e0%b2%be%e0%b2%a8%e0%b3%8d%e0%b2%af-%e0%b2%89%e0%b2%aa-%e0%b2%a4%e0%b2%b9%e0%b2%b8%e0%b2%bf%e0%b2%b2%e0%b3%8d%e0%b2%a6%e0%b2%be%e0%b2%b0%e0%b2%bf%e0%b2%97%e0%b3%86-%e0%b2%ae%e0%b2%a8/#respond Thu, 18 Jan 2024 12:10:25 +0000 https://madivalasamaja.com/?p=9450

ಮಾನ್ಯ ಉಪ ತಹಸಿಲ್ದಾರಿಗೆ ಮನವಿ

ಶ್ರೀ ಗುರು ಮಡಿವಾಳ ಮಾಜಿದೇವರ ಜಯಂತಿಯನ್ನು ಬೆಂಗಳೂರು ದಕ್ಷಿಣ ತಾಲೂಕು ಕಚೇರಿಯಲ್ಲಿ ಸರಕಾರಿ ಆದೇಶದಂತೆ ನಡೆಸುವರೇ ಮತ್ತು ಮಡಿವಾಳ ಸಮಾಜದ ಬಂಧುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಮಾನ್ಯ ಉಪ ತಹಸಿಲ್ದಾರರು ಶ್ರೀಮತಿ ಅಂಬಿಕಾ ರವರಿಗೆ ಮನವಿಯನ್ನುಬೆಂಗಳೂರು ದಕ್ಷಿಣ ತಾಲೂಕಿನ ಘಟಕದ ಅಧ್ಯಕ್ಷರಾದ ಶ್ರೀ ಮಹೇಶ್ ಬನಶಂಕರಿ, ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಮಹೇಶ್ ವಿ ಸಾರಕ್ಕಿ ಮತ್ತು ಸಾರಕ್ಕಿ ಘಟಕದ ಗೌರವ ಅಧ್ಯಕ್ಷರಾದ ಶ್ರೀನಿವಾಸ ಮತ್ತು ಅಧ್ಯಕ್ಷರಾದ ವಿಟಲ್, ಉಪಾಧ್ಯಕ್ಷ ರಾಮ್, ಕಾರ್ಯದರ್ಶಿ ವೆಂಕಟೇಶ್ ಪಾಪಣಿ ,ರಾಜ್ಯ ಘಟಕದ ನಿರ್ದೇಶಕರು ನಾರಾಯಣ ಶೆಟ್ಟಿ ಮತ್ತು ರವೀಂದ್ರ s ಸಾರಕ್ಕಿ ಉಪಸ್ಥಿತರಿದ್ದರು.

See our gallery

ನಮ್ಮ ಸದಸ್ಯತ್ವ ಬೇಕೇ? ಕೂಡಲೇ ಕರೆ ಮಾಡಿ...

]]>
https://madivalasamaja.com/%e0%b2%ae%e0%b2%be%e0%b2%a8%e0%b3%8d%e0%b2%af-%e0%b2%89%e0%b2%aa-%e0%b2%a4%e0%b2%b9%e0%b2%b8%e0%b2%bf%e0%b2%b2%e0%b3%8d%e0%b2%a6%e0%b2%be%e0%b2%b0%e0%b2%bf%e0%b2%97%e0%b3%86-%e0%b2%ae%e0%b2%a8/feed/ 0
ಪ್ರಸನ್ನ ಮಾದೇಶ್ ರವರಿಗೆ ಅಭಿನಂದನೆಗಳು https://madivalasamaja.com/%e0%b2%aa%e0%b3%8d%e0%b2%b0%e0%b2%b8%e0%b2%a8%e0%b3%8d%e0%b2%a8-%e0%b2%ae%e0%b2%be%e0%b2%a6%e0%b3%87%e0%b2%b6%e0%b3%8d-%e0%b2%b0%e0%b2%b5%e0%b2%b0%e0%b2%bf%e0%b2%97%e0%b3%86-%e0%b2%85%e0%b2%ad/ https://madivalasamaja.com/%e0%b2%aa%e0%b3%8d%e0%b2%b0%e0%b2%b8%e0%b2%a8%e0%b3%8d%e0%b2%a8-%e0%b2%ae%e0%b2%be%e0%b2%a6%e0%b3%87%e0%b2%b6%e0%b3%8d-%e0%b2%b0%e0%b2%b5%e0%b2%b0%e0%b2%bf%e0%b2%97%e0%b3%86-%e0%b2%85%e0%b2%ad/#respond Thu, 18 Jan 2024 12:06:27 +0000 https://madivalasamaja.com/?p=9447

ಪ್ರಸನ್ನ ಮಾದೇಶ್ ರವರಿಗೆ ಅಭಿನಂದನೆಗಳು

ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟ ದ ಚಾಮರಾಜನಗರ ಜಿಲ್ಲಾ ಘಟಕ ದ ಜಿಲ್ಲಾ ಅಧ್ಯಕ್ಷರಾದ ಶ್ರೀ ಮಾದೇಶ್ ರವರ ಸುಪುತ್ರರಾಗಿರುವ ಎಂ ಪ್ರಸನ್ನ ಮಾದೇಶ್ ರವರು ಮೈಸೂರು ವಿದ್ಯಾವರ್ಧಕ ಲಾ ಕಾಲೇಜಿನಲ್ಲಿ  ಕಾನೂನು ಪದವಿಯನ್ನು ಮುಗಿಸಿ ಪ್ರಸ್ತುತ ಹೈಕೋರ್ಟ್  ನ್ಯಾಯವಾದಿಗಳ ಚೇಂಬರ್ ಸದಸ್ಯತ್ವ ಅನ್ನು ಪಡೆದು ಹೈಕೋರ್ಟ್ ನ್ಯಾಯವಾದಿಯಾಗಿ ಕೆಲಸವನ್ನು ಮಾಡಲು ಪ್ರಾರಂಭಿಸುತ್ತಾರೆ. M ಪ್ರಸನ್ನ ರವರು  ಇನ್ನು ಹೆಚ್ಚಿನ ವಿದ್ಯಾಭ್ಯಾಸವನ್ನು ಪಡೆದು  ಮಡಿವಾಳ ಸಮಾಜಕ್ಕೆ  ಉತ್ತಮ ಕೆಲಸ ಮಾಡುವಂತಾಗಲಿ ಹಾಗೂ ರಾಜ್ಯದಲ್ಲಿ ಉತ್ತಮ ನ್ಯಾಯವಾದಿಯಾಗಿ ಬೆಳಗಲಿ ಶ್ರೀ ಗುರು ಮಡಿವಾಳ ಮಾಚಿದೇವರು ಅನುಗ್ರಹಿಸಲೆಂದು ಬೇಡಿಕೊಳ್ಳುತ್ತೇನೆ
ಕಟೀಲು ಸಂಜೀವ ಮಡಿವಾಳ
ರಾಜ್ಯ ಅಧ್ಯಕ್ಷರು
ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟ (ರಿ )

See our gallery

ನಮ್ಮ ಸದಸ್ಯತ್ವ ಬೇಕೇ? ಕೂಡಲೇ ಕರೆ ಮಾಡಿ...

]]>
https://madivalasamaja.com/%e0%b2%aa%e0%b3%8d%e0%b2%b0%e0%b2%b8%e0%b2%a8%e0%b3%8d%e0%b2%a8-%e0%b2%ae%e0%b2%be%e0%b2%a6%e0%b3%87%e0%b2%b6%e0%b3%8d-%e0%b2%b0%e0%b2%b5%e0%b2%b0%e0%b2%bf%e0%b2%97%e0%b3%86-%e0%b2%85%e0%b2%ad/feed/ 0