Our Activities
-
ಪರಮಪೂಜ್ಯ ಶ್ರೀ ಶ್ರೀ ರಮಾನಂದ ಗುರೂಜಿರವರಿಗೆ ಗೌರವ
- September 11, 2023
- Posted by: admin
- Category: Our Activities
No Commentsಕಲ್ಪತರು ನಾಡು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಪಟ್ಟಣದ ಶುಕ್ರವಾರದ ಕೋಟೆ ಬಾಗಿಲು ಹೊಸಬೀದಿ ಬಳಿ ಇರುವ ಶಕ್ತಿ ಮಾತೆ ಶ್ರೀ ಮಹಾಲಕ್ಷ್ಮೀ ಮದ್ದರಲಕ್ಕಮ್ಮ ದೇವಾಲಯದ ಜೀರ್ಣೋದ್ದಾರ
-
ಸಮಗ್ರ ಸಮುದಾಯದ ಅಭಿವೃದ್ಧಿ
- September 11, 2023
- Posted by: admin
- Category: Our Activities
ಕರ್ನಾಟಕ ರಾಜ್ಯ ಮಡಿವಾಳ ಸಂಘಟನೆಗಳ ಒಕ್ಕೂಟದ ಸಾರಕ್ಕಿ ಜೆಪಿ ನಗರ ಘಟಕ (ರಿ.,) ದ ಕಾರ್ಯ ಕ್ರಮದ ಅಂಗ ವಾಗಿ ” *ಸಮಗ್ರ ವ್ಯಕ್ತಿತ್ವ ವಿಕಸನದ ಮೂಲಕ ಸಮಗ್ರ ಸಮುದಾಯದ ಅಭಿವೃದ್ಧಿ*”
-
ಚಿತ್ರ ನಟಿ ದಿವ್ಯ ಉರುಡುಗ ಅವರಿಗೆ ಗೌರವ
- September 7, 2023
- Posted by: admin
- Category: Our Activities
ನಮ್ಮ ಸಮಾಜದ ಚಿತ್ರ ನಟಿ ದಿವ್ಯ ಉರುಡುಗ ರವರಿಗೆ ಗೌರವನ್ನು ಅಧ್ಯಕ್ಷರು ಕಟೀಲು ಸಂಜೀವ ಮಡಿವಾಳ ,ಪ್ರಧಾನ ಕಾರ್ಯದರ್ಶಿ ಕೇಶವ ಪ್ರಸದ್ ನೀಡಿದರು.
-
ಬಸವ ಮಾಚಿದೇವ ಸ್ವಾಮೀಜಿಗಳು ಕಟೀಲು ಸಂಜೀವ ಮಡಿವಾಳರ ಮನೆಗೆ ಬೇಟಿ
- September 6, 2023
- Posted by: admin
- Category: Our Activities
ಚಿತ್ರದುರ್ಗಾ ಮಹಾ ಸಂಸ್ಥಾನ ಬಸವ ಮಾಚಿದೇವ ಸ್ವಾಮೀಜಿಗಳು ಕಟೀಲು ಸಂಜೀವ ಮಡಿವಾಳರ ಮನೆಗೆ ಬೇಟಿ ನೀಡಿದ ಸಂದರ್ಭದಲ್ಲಿ ಕುಟುಂಬಸ್ಥರೊಂದಿಗೆ.
-
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ದೈವ ಮತ್ತು ದೇವರ ಸೇವೆ
- September 6, 2023
- Posted by: admin
- Category: Our Activities
ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ದೈವ ಮತ್ತು ದೇವರ ಸೇವೆಯನ್ನು ಮಾಡುವ ಮಡಿವಾಳರ ಚಿಂತನ ಮಂಥನ
-
ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷರಾಗಿ ಮಹೇಶ್ ಸಾರಕ್ಕಿ ಯವರನ್ನು ನೇಮಕ
- September 6, 2023
- Posted by: admin
- Category: Our Activities
ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷರಾಗಿ ಮಹೇಶ್ ಸಾರಕ್ಕಿ ಯವರನ್ನು ನೇಮಕ ಮಾಡಿ ಆದೇಶ ಪತ್ರವನ್ನು ರಾಜ್ಯ ಅಧ್ಯಕ್ಷರು ಕಟೀಲು ಸಂಜೀವ ಮಡಿವಾಳರು ನೀಡಿ ಪ್ರಕಟನೆ ಮತ್ತು ಘೊಷನೆ, ಪ್ರತಿಜ್ಣಾವಿಧಿಯನ್ನು ನೇರವೇರಿಸಿದರು
-
ಸಾರಕ್ಕಿಯಲ್ಲಿ ರಾಜ್ಯ ಪಧಾಧಿಕಾರಿಗಳಿಗೆ ಗೌರವವನ್ನು ನೀಡಲಾಯಿತು
- September 6, 2023
- Posted by: admin
- Category: Our Activities
ಸಾರಕ್ಕಿಯಲ್ಲಿ ರಾಜ್ಯ ಪಧಾಧಿಕಾರಿಗಳಿಗೆ ಗೌರವವನ್ನು ನೀಡಲಾಯಿತು
-
ಚಿಕ್ಕ ಮಗಳೂರು ಜಿಲ್ಲಾ ಘಟಕದ ಉದ್ಘಾಟನಾ ಕಾರ್ಯಕ್ರಮ
- September 6, 2023
- Posted by: admin
- Category: Our Activities
ಚಿಕ್ಕ ಮಗಳೂರು ಜಿಲ್ಲಾ ಘಟಕದ ಉದ್ಘಾಟನಾ ಕಾರ್ಯಕ್ರಮ
-
ಮೈಸೂರು ಜಿಲ್ಲಾ ಘಟಕದಿಂದ ಗೌರವಾರ್ಪಣೆ
- September 6, 2023
- Posted by: admin
- Category: Our Activities
ಮೈಸೂರು ಜಿಲ್ಲಾ ಘಟಕದಿಂದ ಗೌರವಾರ್ಪಣೆ- ಉಪಸ್ಥಿತಿ ;ಮೈಸೂರು ಜಿಲ್ಲಾ ಅಧ್ಯಕ್ಷರು ಮಂಜು ಬಿ. ಶೆಟ್ಟಿ ರಾಜ್ಯ ನಿರ್ದೇಶಕ ನಂಜಪ್ಪ ಮೈಸೂರು.
-
ಬಿ.ಟಿ.ಎಂ. ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಮಲಿಂಗ ರೆಡ್ಡಿ ಅವರ ಭೇಟಿ
- September 6, 2023
- Posted by: admin
- Category: Our Activities
ಬಿ ಟಿ ಎಂ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಮಲಿಂಗ ರೆಡ್ಡಿ ಅವರನ್ನು ಭೇಟಿ ನೀಡಿ ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟದಿಂದ ರಾಜ್ಯಾಧ್ಯಕ್ಷರು ಕಟೀಲು ಸಂಜೀವ ಮಡಿವಾಳ, ರಾಜ್ಯ ಕಾರ್ಯದರ್ಶಿ ಪಾಲಾಕ್ಷ ತಾತಗುಣಿ.