Uncategorized
-
ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟದ ನಾಲ್ಕನೇ ವರ್ಷದ ಸರ್ವ ಸದಸ್ಯರ ಸಭೆಯು ದಿನಾಂಕ 29-12-2024 ರಂದು ಭಾನುವಾರ ಬೆಳಿಗ್ಗೆ ಗಂಟೆ 11ಕ್ಕೆಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡನ ಗುಡ್ಡೆ ಉಡುಪಿ ಯಲ್ಲಿ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಶ್ರೀ ರಮಾನಂದ ಗುರೂಜಿಯವರದಿವ್ಯ ಉಪಸ್ಥಿತಿಯಲ್ಲಿ ಹಾಗೂ ಆಶೀರ್ವಾದದಲ್ಲಿ ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟದ ರಾಜ್ಯ ಅಧ್ಯಕ್ಷರಾದ ಡಾ.ಕಟೀಲು ಸಂಜೀವ ಮಡಿವಾಳರ ಸಭಾ ಅಧ್ಯಕ್ಷತೆಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಕರ್ನಾಟಕ ಮಡಿವಾಳ ಜ್ಯೋತಿ ಬಿರುದು ನೀಡಿ ಶ್ರೀ ಶ್ರೀ ರಮಾನಂದ ಗುರೂಜಿಯವರಿಗೆ ರಾಜ್ಯ ಒಕ್ಕೂಟದ ವತಿಯಿಂದ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಘಟಕದ ಎಲ್ಲಾ ಪದಾಧಿಕಾರಿಗಳು ಮತ್ತು ಜಿಲ್ಲಾ ಘಟಕ ತಾಲೂಕು ಘಟಕ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು
- December 31, 2024
- Posted by: madivalasamaja
- Category: Uncategorized
No Comments -
State President Katelu Sanjiva Madiwala and State Legal Adviser Shri Lingesh Kattimani Siddapur Uttara Kannada along with National President and office bearers participated in Vishwa Rajaka Maha Sangh New Delhi Abivesan ವಿಶ್ವರಜಕ ಮಹಾಸಂಘ ನವದೆಹಲಿ ಅವಿವೇಶನದಲ್ಲಿ ರಾಜ್ಯಾಧ್ಯಕ್ಷರು ಕಟೀಲು ಸಂಜೀವ ಮಡಿವಾಳ ಮತ್ತು ರಾಜ್ಯ ಕಾನೂನು ಸಲಹೆಗಾರರಾದ ಶ್ರೀ ಲಿಂಗೇಶ್ ಕಟ್ಟಿಮನಿ ಸಿದ್ದಾಪುರ ಉತ್ತರ ಕನ್ನಡ ಭಾಗವಹಿಸಿದ ಸಂದರ್ಭದಲ್ಲಿ ರಾಷ್ಟ್ರೀಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಜೊತೆಯಲ್ಲಿ
- December 31, 2024
- Posted by: madivalasamaja
- Category: Uncategorized
-
ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟದ ಮೈಸೂರು ವಿಭಾಗದ ಪ್ರತಿನಿಧಿ ರಾಜ್ಯ ಉಪಾಧ್ಯಕ್ಷರಾದ ಕೆ ಎನ್ ಬಸವರಾಜ ರವರಿಂದ ಶ್ರೀ ದುರ್ಗಾ ಆಧಿಶಕ್ತಿ ಕ್ಷೇತ್ರದೊಡ್ಡನ ಗುಡ್ಡೆ ರಮಾನಂದ ಗುರೂಜಿ ಯವರಿಗೆ ಮಾಲಾರ್ಪಣೆ ಮಾಡುತ್ತಿರುವುದು
- December 31, 2024
- Posted by: madivalasamaja
- Category: Uncategorized
-
ಕರ್ನಾಟಕ ರಾಜ್ಯ ಮಡಿವಾಳದ ಸಂಘಟನೆಗಳ ಒಕ್ಕೂಟದ ಮೈಸೂರು ವಿಭಾಗದ ಪ್ರತಿನಿಧಿ ರಾಜ್ಯ ಉಪಾಧ್ಯಕ್ಷರಾದ ಕೆಎನ್ ಬಸವರಾಜ ರವರವರು ಡಾಕ್ಟರೇಟ್ ಪದವಿಯನ್ನು ಪಡೆದಾಗ
- December 31, 2024
- Posted by: madivalasamaja
- Category: Uncategorized
-
ವರದಿ ಮಂಡನೆ ಯನ್ನು ಸಂಘಟನ ಕಾರ್ಯದರ್ಶಿ ಗಂಗಯ್ಯ.ಕೆ.ಮಡಿವಾಳ ತುಮಕೂರು
- December 31, 2024
- Posted by: madivalasamaja
- Category: Uncategorized
-
ರಾಜ್ಯ ಕೋಶಾಧಿಕಾರಿ ಲೆಕ್ಕಪತ್ರ ಮಂಡನೆ ಮತ್ತು 2024 -25 ನೇ ಸಾಲಿನ ಅಂದಾಜು ಬಜೆಟ್ ಮಂಡನೆ.
- December 31, 2024
- Posted by: madivalasamaja
- Category: Uncategorized
-
ನಾಮ ಪತ್ರ
- August 10, 2024
- Posted by: madivalasamaja
- Category: Uncategorized
-
ಒಕ್ಕೂಟದ ಪಧಾಧಿಕಾರಿ ಚುನಾವಣಾ ಅಧಿಸೂಚನೆ ೨೦೨೪
- August 10, 2024
- Posted by: madivalasamaja
- Category: Uncategorized
-
ಗುಂಡ್ಲುಪೇಟೆ ತಾಲೂಕು ಮನೆ ಮನೆ ಬೇಟಿ ಗ್ರಾಮ ವಾಸ್ತವ್ಯ ಸಂಘಟನಾ ಸಭೆ
- June 24, 2024
- Posted by: madivalasamaja
- Category: Uncategorized
-
ರಾಜ್ಯ ಕಾರ್ಯಕಾರಿ ಮಂಡಳಿಯ ಸಭೆ
- June 24, 2024
- Posted by: madivalasamaja
- Category: Uncategorized





