Dr. ಕಟೀಲು ಶ್ರೀ ಸಂಜೀವ ಮಡಿವಾಳಸ್ಥಾಪಕ ಅಧ್ಯಕ್ಷರು
ಒಕ್ಕೂಟದ ರಾಜ್ಯ ಅಧ್ಯಕ್ಷರಾದ ಕಟೀಲು ಸಂಜೀವ ಮಡಿವಾಳ ರ ಸಮಾಜ ಸೇವೆಯನ್ನು ಗುರುತಿಸಿ ನೀಡಿದ ಗೌರವ ಪದವಿ ಡಾಕ್ಟರೆಟ್ ಪದವಿ. ಇವರು ಭಾರತ ಸರಕಾರದ ನೆಹರು ಯುವ ಸಂಪನ್ಮೂಲ ಕೇಂದ್ರದ ಮೂಲಕ 1991-92 ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಸಮಾಜ ಸೇವಾ ಯುವ ಪ್ರಶಸ್ತಿಯನ್ನು, 1994-95 ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಗ್ರಾಮ ಪಂಚಾಯತ್ ಪ್ರಶಸ್ತಿಯನ್ನು, 1989-90 ಜನಶಿಕ್ಷಣ ನಿಲಯದ ಉತ್ತಮ ಪ್ರೇರಕ ಪ್ರಶಸ್ತಿಯನ್ನೂ…
ಕೇಶವ್ ಪ್ರಸಾಧ್ಪ್ರಧಾನ ಕಾರ್ಯ ದರ್ಶಿ
ವಿಶ್ವ ಮಡಿವಾಳರ ಸಂಘ ಹಾಗೂ ರಾಜಕೀಯ ಮತ್ತು ಸಾಮಾಜಿಕ ಉನ್ನತ ಕ್ಷೇತ್ರಗಳಲ್ಲಿ ಸಮಾಜ ಸೇವೆಯನ್ನು ಮಾಡಿ ಉತ್ತಮ ಸಮಾಜ ಸೇವಕರಾಗಿದ್ದಾರೆ.
ಶ್ರೀಮತಿ ಮಂಜುಳಾರಾಜ್ಯ ಅಧ್ಯಕ್ಷರು
ಮಹಿಳಾ ಘಟಕದ ರಾಜ್ಯ ಅಧ್ಯಕ್ಷರು