Our Activities
-
ಜಿಲ್ಲಾ ಪಧಾಧಿಕಾರಿಗಳ ಹಾಯ್ಕೆ 2025
- March 11, 2025
- Posted by: madivalasamaja
- Category: Uncategorized
No Comments -
ಸನ್ಮಾನ್ಯ ಸಚಿವರಾದ ಮಧು ಬಂಗಾರಪ್ಪ ರ ಜೊತೆ ಸಮಾಜದ ಬಗ್ಗೆ ವಿಚಾರ ವಿನಿಮಯ ವನ್ನು ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟ (ರಿ ) ಬೆಂಗಳೂರ್ ರಾಜ್ಯ ಅಧ್ಯಕ್ಷರು ಡಾ ಕಟೀಲು ಸಂಜೀವ ಮಡಿವಾಳ ಮತ್ತುದಕ್ಕಪ್ಪ ಮಡಿವಾಳ ರಿಪ್ಪನ್ ಶಿವಮೊಗ್ಗ, ಪೇಟೆ ಶಿವಮೊಗ್ಗ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗ ಉಪಾಧ್ಯಕ್ಷರುಒಕ್ಕೂಟದ ಸಂಘಟನಾ ಕಾರ್ಯದರ್ಶಿ ಗಂಗಯ್ಯ ಮಡಿವಾಳ ತುಮಕೂರು ಜೊತೆಯಾಗಿದ್ದರು.
- March 7, 2025
- Posted by: madivalasamaja
- Category: Uncategorized
-
2025
- March 7, 2025
- Posted by: madivalasamaja
- Category: Uncategorized
-
ಮುಕುಂದ ಮಡಿವಾಳ ಭಾಗಲಕೋಟೆ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ನಾಮ ಪತ್ರ ನೀಡುತ್ತಿರುವುದು.
- March 7, 2025
- Posted by: madivalasamaja
- Category: Uncategorized
-
ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟದ ಭಾಗಲಕೋಟೆ ಜಿಲ್ಲಾ ಘಟಕದ ಜಿಲ್ಲಾ ಅಧ್ಯಕ್ಷರಾಗಿ ಶ್ರೀ ಮುಕುಂದ ಮಡಿವಾಳಪ್ರಧಾನ ಕಾರ್ಯದರ್ಶಿಯಾಗಿ ಹನುಮಂತ ಮಡಿವಾಳರ್ಹಾಗೂ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷರಾಗಿ ವಿಜಯಲಕ್ಷ್ಮಿ ಚಿದಾನಂದ ಮಡಿವಾಳರಉಪಾಧ್ಯಕ್ಷರಾಗಿ ರಾಜೇಶ್ವರಿ ಮಡಿವಾಳ ರ ಇವರುಗಳು ದಿನಾಂಕ 2-3-2025 ರಂದು ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಹಾಯ್ಕೆಯಾಗಿರುತ್ತಾರೆ ಎಂದು ಚುನಾವಣೆ ಅಧಿಕಾರಿಗಳಾದ ಕೇಶವ ಪ್ರಸಾದ್ ಬೆಂಗಳೂರು ಮತ್ತು ಗಂಗಯ್ಯ ತುಮಕೂರು ರವರು ಘೋಷಣೆಯನ್ನು ಮಾಡಿದರು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಡಾಕ್ಟರ್ ಕಟೀಲ್ ಸಂಜೀವ ಮಡಿವಾಳರು ಮತ್ತು ರಾಜ್ಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
- March 7, 2025
- Posted by: madivalasamaja
- Category: Uncategorized
-
ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟದ 2025 ನೇ ವರ್ಷದ ವಾರ್ಷಿಕ ಕ್ಯಾಲೆಂಡರ್ ನ್ನು ಕರ್ನಾಟಕ ರಾಜ್ಯ ಸಚಿವರಾದ ಶ್ರೀ ಮಧು ಬಂಗಾರಪ್ಪನವರು ಲೋಕಾರ್ಪಣೆಯನ್ನು ಮಾಡಿದರು ರಾಜ್ಯಾಧ್ಯಕ್ಷರಾದ ಡಾ ಕಟೀಲು ಸಂಜೀವ ಮಡಿವಾಳ ಬೆಂಗಳೂರು ನಗರ ಅಧ್ಯಕ್ಷರಾದ ಮಹೇಶ್ ಸಾರಕ್ಕಿ,ರಾಜ್ಯ ಉಪಾಧ್ಯಕ್ಷರಾದ ರವಿ ರಾಮಶೆಟ್ಟಿ. ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಕೇಶವ ಪ್ರಸಾದ್, ವಕಕ್ತಾರ ಸ್ವರೂಪ್ ಮಂಜು ನಾಥ್, ಕೋಶಾಧಿಕಾರಿ ರಂಗಸ್ವಾಮಿ, ಕಾರ್ಯದರ್ಶಿ ಪಾಲಾಕ್ಷ, ರಾಜ್ಯ ನಿರ್ದೇಶಕರು ಮಹೇಶ್ ಬನಶಂಕರಿ, ಹಾಗೂ ಶ್ರೀನಿವಾಸ್ ಮತ್ತು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
- January 21, 2025
- Posted by: madivalasamaja
- Category: Uncategorized
-
sarva sadasyara sabhe Date 29-12-2024
- December 31, 2024
- Posted by: madivalasamaja
- Category: Uncategorized
-
ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟದ ನಾಲ್ಕನೇ ವರ್ಷದ ಸರ್ವ ಸದಸ್ಯರ ಸಭೆಯು ದಿನಾಂಕ 29-12-2024 ರಂದು ಭಾನುವಾರ ಬೆಳಿಗ್ಗೆ ಗಂಟೆ 11ಕ್ಕೆಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡನ ಗುಡ್ಡೆ ಉಡುಪಿ ಯಲ್ಲಿ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಶ್ರೀ ರಮಾನಂದ ಗುರೂಜಿಯವರದಿವ್ಯ ಉಪಸ್ಥಿತಿಯಲ್ಲಿ ಹಾಗೂ ಆಶೀರ್ವಾದದಲ್ಲಿ ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟದ ರಾಜ್ಯ ಅಧ್ಯಕ್ಷರಾದ ಡಾ.ಕಟೀಲು ಸಂಜೀವ ಮಡಿವಾಳರ ಸಭಾ ಅಧ್ಯಕ್ಷತೆಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಕರ್ನಾಟಕ ಮಡಿವಾಳ ಜ್ಯೋತಿ ಬಿರುದು ನೀಡಿ ಶ್ರೀ ಶ್ರೀ ರಮಾನಂದ ಗುರೂಜಿಯವರಿಗೆ ರಾಜ್ಯ ಒಕ್ಕೂಟದ ವತಿಯಿಂದ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಘಟಕದ ಎಲ್ಲಾ ಪದಾಧಿಕಾರಿಗಳು ಮತ್ತು ಜಿಲ್ಲಾ ಘಟಕ ತಾಲೂಕು ಘಟಕ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.ಶ್ರೀ ನಾಗ ಬ್ರಹ್ಮ ಲಿಂಗೇಶ್ವರ ದೇವಸ್ಥಾನ ಬದಿನಡೆ ಬಳಂಜ ಬೆಳ್ತಂಗಡಿ ಪ್ರಾರ್ಥನೆಯೊಂದಿಗೆ ಸಭೆಯು ಪ್ರಾರಂಭವಾಯಿತು.ಇಲಖಾ ನಿಯಮದಂತೆ 2022-23ನೆ ವರ್ಷನೇ ಸಾಲಿನ ವಾರ್ಷಿಕ ಮಾಹಾ ಸಭೆಯ ನಳವಳಿಯನ್ನು ಸಭೆಯಲ್ಲಿ ಓದಿ ಹೇಳಲಾಯಿತು.2023-24ನೇ ಸಾಲಿನಲ್ಲಿ ನಡೆದ ಕಾರ್ಯ ಚಟುವಟಿಕೆಗಳ ಬಗ್ಗೆ ವರದಿಯನ್ನು ಸಭೆಯಲ್ಲಿ ಮಂಡಿಸಿ ಅನುಮೋದಿ ಸಲಾಯಿತು.2023-24ನೇ ಸಾಲಿನ ಖರ್ಚು ವೆಚ್ಚಗಳ ಬಗ್ಗೆ ಲೆಕ್ಕ ಪರಿಶೋಧಕರ ವರದಿಯನ್ನು ಸಭೆಯಲ್ಲಿ ಮಂಡಿಸಿ ಅನುಮೊಧಿಸಲಾಯಿತು.2024-25 ನೇ ಸಾಲಿನ ಅಂದಾಜು ಬಜೆಟಿನ ವರಧಿ ಗಳನ್ನು ಮಂಡಿಸಲಾಯಿತು. ಮತ್ತು ಅನುಮೋದಿಸಲಾಯಿತು.ಒಗ್ಗೂಟರ ಸದಸ್ಯರಾಗಿದ್ದ ಧಾರ್ಮಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡ ಧರ್ಮದರ್ಶಿಗಳಾದ ಶ್ರೀ ಜಯಶಾಲಿಯನ್ ಶ್ರೀ ನಾಗಬ್ರಹ್ಮಲಿಂಗೇಶ್ವರ ದೇವಸ್ಥಾನ ಬದಿನಡೆ, ಬೆಳ್ತಂಗಡಿ ದಕ್ಷಿಣ ಕನ್ನಡ ಜಿಲ್ಲೆಶನೀಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ರಂಗಸ್ವಾಮಿ ತುರುವೇಕೆರೆ ತುಮಕೂರು ಜಿಲ್ಲೆಕರಗ ಮಹೋತ್ಸವ ದೇವಿಯ ದರ್ಶನ ಪಾತ್ರಿ ರೇಣುಕಾಪ್ರಸಾದ್ಬೆಂಗಳೂರು ನಗರ ಜಿಲ್ಲೆ.ಶ್ರೀ ಚಾಮುಂಡೇಶ್ವರಿ ಕೊರಗಜ್ಜಕ್ಷೇತ್ರ ಪಡುಬಿದ್ರಿ ಉಡುಪಿ ಜಿಲ್ಲೆ ಧರ್ಮದರ್ಶಿ ಸುಧಾಕರ್ ಸಾಲಿಯಾನ್ ಪಡುಬಿದರೆಇವರನ್ನು ಗೌರವಿಸಲಾಯಿತು.ರಾಜ್ಯ ಗೌರವ ಸಲಹೆಗಾರ, ರಾಜ್ಯ ನಿರ್ದೇಶಕರು, ಜಿಲ್ಲಾ ಅಧ್ಯಕ್ಷರುಗಳು ತಾಲೂಕು ಅಧ್ಯಕ್ಷರುಗಳು, ಮತ್ತು ರಾಜ್ಯ ಪದಾಧಿಕಾರಿಗಳನ್ನು ಸಭೆಯಲ್ಲಿ ಗೌರವಿಸಲಾಯಿತು.ಒಕ್ಕೂಟದ ಸದಸ್ಯರಾದ ಡಾ. ಕೇಶವ ಪ್ರಸಾದ್ ಬೆಂಗಳೂರು ನಗರ ಜಿಲ್ಲೆ ಮತ್ತು ಕೆ ಎನ್ ಬಸವರಾಜ ಚಿಕ್ಕಮಗಳೂರು ಜಿಲ್ಲೆ ಇವರಿಗೆ ಸಮಾಜ ಸೇವೆಯಲ್ಲಿ ಡಾಕ್ಟರೇಟ್ ಪದವಿಯನ್ನು ಈ ವರ್ಷದಲ್ಲಿ ಪಡೆದಿರುವುದರಿಂದ ಸಭೆಯಲ್ಲಿ ಇವರನ್ನು ಗೌರವಿಸಲಾಯಿತು.ಗತ ವರ್ಷದಲ್ಲಿ ರೂಪಾಯಿ ಹತ್ತು ಸಾವಿರದಂತೆ ವೆಬ್ಸೈಟ್ ರಚನೆಗಾಗಿ ದೇಣಿಗೆಯನ್ನು ನೀಡಿದ ಅಶೋಕ್ ಹರಪನಹಳ್ಳಿ,ರವೀಶ್ ತಿಪಟೂರು, ಪಾಲಾಕ್ಷ ಬೆಂಗಳೂರು ನಗರ, ಇವರುಗಳನ್ನು ಸಭೆಯಲ್ಲಿ ಗೌರವಿಸಲಾಯಿತು.ಸ್ವಾಗತವನ್ನು ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಗೋಪಾಲ್ ಕುಂದಾಪುರ ಉಡುಪಿಧನ್ಯವಾದವನ್ನು ಪ್ರಧಾನ ಕಾರ್ಯದರ್ಶಿಗಳಾದ ಕೇಶವ ಪ್ರಸಾದ್ ಬೆಂಗಳೂರು ಪ್ರಾರ್ಥನೆಯನ್ನು ಜಯಶಾಲಿಯನ್ ಬೆಳ್ತಂಗಡಿ ಸಭಾಧ್ಯಕ್ಷತೆ ರಾಜ್ಯಾಧ್ಯಕ್ಷರಾದ ಕಟೀಲು ಸಂಜೀವ ಮಡಿವಾಳಇವರುಗಳ ಮುತಾಲಿಕೆಯಲ್ಲಿ ಸರ್ವ ಸದಸ್ಯರ ಸಭೆಯು ಮುಕ್ತಾಯವಾಯಿತು.ಕ್ಷೇತ್ರದ ವತಿಯಿಂದ ಅನ್ನದಾಸೋಹ ಪ್ರಸಾದ ವಿತರಣೆ ನಡೆಸಲಾಯಿತು.ಶ್ರೀ ಕ್ಷೇತ್ರದ ವತಿಯಿಂದ ರಾಜ್ಯ, ಜಿಲ್ಲಾ, ತಾಲೂಕು,ಪದಾಧಿಕಾರಿ ಗಳಿಗೆ ಧರ್ಮದರ್ಶಿಗಳಾದ ಶ್ರೀ ರಮಾನಂದ ಗುರೂಜಿ ಅವರು ಗೌರವವನ್ನು ನೀಡಿ ಅಭಿನಂದಿಸಿದರು.ಧನ್ಯವಾದಗಳುಸಭಾ ವರದಿಡಾಕ್ಟರ್ ಕಟೀಲು ಸಂಜೀವ ಮಡಿವಾಳ ರಾಜ್ಯಾಧ್ಯಕ್ಷರುರಾಜ್ಯ ಕಾರ್ಯಧ್ಯಕ್ಷರು ಅಶೋಕ್ ಹರಪನಹಳ್ಳಿಪ್ರಧಾನ ಕಾರ್ಯದರ್ಶಿ ಕೇಶವ ಪ್ರಸಾದ್ರಾಜ್ಯ ಉಪಾಧ್ಯಕ್ಷರುಕೆ ಎನ್ ಬಸವರಾಜ,ರವಿ ರಾಮ ಶೆಟ್ಟಿಕೋಶಾಧಿಕಾರಿ ರಂಗಸ್ವಾಮಿಕಾರ್ಯದರ್ಶಿ ಪಾಲಾಕ್ಷಸಂಘಟನ ಕಾರ್ಯದರ್ಶಿ ಗಂಗಯ್ಯ ಕೆ.ಮಡಿವಾಳ ತುಮಕೂರುವಿನಯ್.ಸಿ. ಯಂ . ಚಿಕ್ಕಮಗಳೂರು ಯುವ ಸೇವಾ ದಳದ ರಾಜ್ಯಾಧ್ಯಕ್ಷರು.ಮಹೇಶ್ ಸಾರಕ್ಕಿ, ಬೆಂಗಳೂರು ನಗರ ಜಿಲ್ಲಾಧ್ಯಕ್ಷರುಮಹೇಶ್ ಬನಶಂಕರಿರಾಜ್ಯ ನಿರ್ದೇಶಕರುಇವರೆಲ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು .
- December 31, 2024
- Posted by: madivalasamaja
- Category: Uncategorized
-
ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟದ ನಾಲ್ಕನೇ ವರ್ಷದ ಸರ್ವ ಸದಸ್ಯರ ಸಭೆಯು ದಿನಾಂಕ 29-12-2024 ರಂದು ಭಾನುವಾರ ಬೆಳಿಗ್ಗೆ ಗಂಟೆ 11ಕ್ಕೆಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡನ ಗುಡ್ಡೆ ಉಡುಪಿ ಯಲ್ಲಿ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಶ್ರೀ ರಮಾನಂದ ಗುರೂಜಿಯವರದಿವ್ಯ ಉಪಸ್ಥಿತಿಯಲ್ಲಿ ಹಾಗೂ ಆಶೀರ್ವಾದದಲ್ಲಿ ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟದ ರಾಜ್ಯ ಅಧ್ಯಕ್ಷರಾದ ಡಾ.ಕಟೀಲು ಸಂಜೀವ ಮಡಿವಾಳರ ಸಭಾ ಅಧ್ಯಕ್ಷತೆಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಕರ್ನಾಟಕ ಮಡಿವಾಳ ಜ್ಯೋತಿ ಬಿರುದು ನೀಡಿ ಶ್ರೀ ಶ್ರೀ ರಮಾನಂದ ಗುರೂಜಿಯವರಿಗೆ ರಾಜ್ಯ ಒಕ್ಕೂಟದ ವತಿಯಿಂದ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಘಟಕದ ಎಲ್ಲಾ ಪದಾಧಿಕಾರಿಗಳು ಮತ್ತು ಜಿಲ್ಲಾ ಘಟಕ ತಾಲೂಕು ಘಟಕ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು
- December 31, 2024
- Posted by: madivalasamaja
- Category: Uncategorized
-
State President Katelu Sanjiva Madiwala and State Legal Adviser Shri Lingesh Kattimani Siddapur Uttara Kannada along with National President and office bearers participated in Vishwa Rajaka Maha Sangh New Delhi Abivesan ವಿಶ್ವರಜಕ ಮಹಾಸಂಘ ನವದೆಹಲಿ ಅವಿವೇಶನದಲ್ಲಿ ರಾಜ್ಯಾಧ್ಯಕ್ಷರು ಕಟೀಲು ಸಂಜೀವ ಮಡಿವಾಳ ಮತ್ತು ರಾಜ್ಯ ಕಾನೂನು ಸಲಹೆಗಾರರಾದ ಶ್ರೀ ಲಿಂಗೇಶ್ ಕಟ್ಟಿಮನಿ ಸಿದ್ದಾಪುರ ಉತ್ತರ ಕನ್ನಡ ಭಾಗವಹಿಸಿದ ಸಂದರ್ಭದಲ್ಲಿ ರಾಷ್ಟ್ರೀಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಜೊತೆಯಲ್ಲಿ
- December 31, 2024
- Posted by: madivalasamaja
- Category: Uncategorized