Our Activities
-
ಕುಮಾರ್ ಹಳೇಬೀಡು ಇವರ ಜೊತೆ ಹಳೇಬೀಡು ದೇವಸ್ಥಾನದ ಶಿಲ್ಪಕಲೆಯನ್ನು ರಾಜ್ಯಾಧ್ಯಕ್ಷರು ಕಟೀಲು ಸಂಜೀವ ಮಡಿವಾಳ ರಾಜ್ಯ ನಿರ್ದೇಶಕರು ಜಯಶಾಲಿಯನ್ ಮತ್ತು ಇತರರು ವೀಕ್ಷಣೆಯನ್ನು ದಿನಾಂಕ 03-06-2025 ರಂದು ಮಾಡಿದ ಸಂದರ್ಭ
- June 4, 2024
- Posted by: madivalasamaja
- Category: Uncategorized
No Comments -
ಕುಮಾರ್ ಹಳೇಬೀಡು ಇವರ ಜೊತೆ ಹಳೇಬೀಡು ದೇವಸ್ಥಾನದ ಶಿಲ್ಪಕಲೆಯನ್ನು ರಾಜ್ಯಾಧ್ಯಕ್ಷರು ಕಟೀಲು ಸಂಜೀವ ಮಡಿವಾಳ ರಾಜ್ಯ ನಿರ್ದೇಶಕರು ಜಯಶಾಲಿಯನ್ ಮತ್ತು ಇತರರು ವೀಕ್ಷಣೆಯನ್ನು ದಿನಾಂಕ 03-06-2025 ರಂದು ಮಾಡಿದ ಸಂದರ್ಭ
- June 4, 2024
- Posted by: madivalasamaja
- Category: Uncategorized
-
ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟ ಪೀಣ್ಯ ಘಟಕದ ಸಂಘಟನಾ ಸಮಿತಿಯನ್ನು ರಾಜ್ಯ ಅಧ್ಯಕ್ಷರು ಕಟೀಲು ಸಂಜೀವ ಮಡಿವಾಳರ ಸಭಾಧ್ಯಕ್ಷತೆ ಯಲ್ಲಿ ದಿನಾಂಕ 02-06-2024 ರಂದು ಪೀಣ್ಯ ಹೆಗ್ಗನ ಹಳ್ಳಿ ಮಹಾ ಗಣಪತಿ ಮಂದಿರದಲ್ಲಿ ಸಭಾಂಗಣ ದಲ್ಲಿ ನಡೆಯಿತು.
- June 4, 2024
- Posted by: madivalasamaja
- Category: Uncategorized
-
ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟದ ರಾಜ್ಯ ಪದಾಧಿಕಾರಿಗಳ ಮನೆ ಮನೆ ಭೇಟಿ ಕಾರ್ಯಕ್ರಮ ದಲ್ಲಿ ರಾಜ್ಯ ಅಧ್ಯಕ್ಷರ ಜೊತೆಯಲ್ಲಿ ಸಂಘಟನಾ ಕಾರ್ಯದರ್ಶಿ ಶ್ರೀ ಗಂಗಣ್ಣ ಮತ್ತು ಪದಾಧಿಕಾರಿಗಳು ರೇಣುಕಾ ಪ್ರಸಾದ್. ಲಕ್ಷ್ಮಿಪುರ. ಗ್ರಾಮಾಂತರ ಇವರ ಸೌಹಾರ್ದ ಭೇಟಿ ದಿನಾಂಕ 12.05.2.2024 ರಂದು ಭಾನುವಾರದಂದು ನಡೆಸಲಾಯಿತು
- May 30, 2024
- Posted by: madivalasamaja
- Category: Uncategorized
-
ಸಾಗರ ಸುಭಾಷ್ ನಗರ ಮಡಿವಾಳೇಶ್ವರ ದೇವಸ್ಥಾನ ದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟದ ರಾಜ್ಯ ಅಧ್ಯಕ್ಷರ ಸಭೆ
- May 30, 2024
- Posted by: madivalasamaja
- Category: Uncategorized
-
ದಿನಾಂಕ 24-03-2024ರಂದು ಬೆಂಗಳೂರು ನಲ್ಲಿ ಆಡಳಿತ ಮಡಳಿಯ ಸಮಾಲೋಚನ ಸಭೆಯು Deenadayal Naidu Community Hall ,68, 2nd Main Rd, Milk Colony, Subramanyanagar, 2 State, Rajajinagar, Bengaluru, ಸಮಯ ಬೆಳಿಗ್ಗೆ 10.00 ಗಂಟೆ ರಾಜ್ಯಾಧ್ಯಕ್ಷರಾದ ಕಟೀಲು ಸಂಜೀವ ಮಡಿವಾಳರ ಅಧ್ಯಕ್ಷತೆಯಲ್ಲಿ ಸಭೆದಿನಾಂಕ 24-03-2024ರಂದು ಬೆಂಗಳೂರು ನಲ್ಲಿ ಆಡಳಿತ ಮಡಳಿಯ ಸಮಾಲೋಚನ ಸಭೆ.
- April 14, 2024
- Posted by: madivalasamaja
- Category: Uncategorized
-
ವಿಶ್ವ ರಜಕ ಮಹಾಸಂಘ ನವದೆಹಲಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕ ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟಕ್ಕೆ ರಾಷ್ಟ್ರೀಯ ಪ್ರಾತಿನಿಧ್ಯತೆ.
- March 6, 2024
- Posted by: madivalasamaja
- Category: Uncategorized
-
ಮಡಿವಾಳ ಮಾಚಿದೇವಜಯಂತಿ ಆಚರಣೆ
- February 8, 2024
- Posted by: madivalasamaja
- Category: Uncategorized
-
ಶ್ರೀ ಗುರು ಮಡಿವಾಳ ಮಾಚಿ ದೇವರ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ
- February 8, 2024
- Posted by: madivalasamaja
- Category: Uncategorized
-
ದಿನಾಂಕ 2.2. 2024 ನೇ ಶುಕ್ರವಾರ ಕೊಡಗು ಜಿಲ್ಲೆ ಅಳುವಾರ ಅಳಿಲು ಗುಪ್ಪೆ ಗ್ರಾಮದಲ್ಲಿ ಮಡಿವಾಳ ಮಾಚಿ ದೇವರ ಜಯಂತಿ ಕಾರ್ಯ ಕ್ರಮ
- February 8, 2024
- Posted by: madivalasamaja
- Category: Uncategorized