ಕಟೀಲು ಸಂಜೀವ ಮಡಿವಾಳರಾಜ್ಯ ಅಧ್ಯಕ್ಷರು
ಒಕ್ಕೂಟದ ರಾಜ್ಯ ಅಧ್ಯಕ್ಷರಾದ ಶ್ರೀ ಕಟೀಲು ಸಂಜೀವ ಮಡಿವಾಳ ರ ಸಮಾಜ ಸೇವೆಯನ್ನು ಗುರುತಿಸಿ ನೀಡಿದ ಗೌರವ ಪದವಿ ಡಾಕ್ಟರೆಟ್ ಪದವಿ. ಇವರು ಭಾರತ ಸರಕಾರದ ನೆಹರು ಯುವ ಸಂಪನ್ಮೂಲ ಕೇಂದ್ರದ ಮೂಲಕ 1991-92 ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಸಮಾಜ ಸೇವಾ ಯುವ ಪ್ರಶಸ್ತಿಯನ್ನು, 1994-95 ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಗ್ರಾಮ ಪಂಚಾಯತ್ ಪ್ರಶಸ್ತಿಯನ್ನು, 1989-90 ಜನಶಿಕ್ಷಣ ನಿಲಯದ ಉತ್ತಮ ಪ್ರೇರಕ ಪ್ರಶಸ್ತಿಯನ್ನು, ಹೆಬ್ರಿ ತಿಮ್ಮ ಸೋಮಯ್ಯ ಮಡಿವಾಳ ಪ್ರತಿಷ್ಟಾನ (ರಿ) ಮೂಡಬಿದರೆ ರಾಜ್ಯ ಮಟ್ಟದ ಮಡಿವಾಳರ ಸಂಸ್ಕ್ರತಿ ಸಮ್ಮೇಳನದಲ್ಲಿ ದಿನಾಂಕ 11-03-2018 ರಲ್ಲಿ ಸೋಮಯ್ಯ ಮಡಿವಾಳ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಶ್ರೀ ರಜಕ ಸಂಘ ಮುಂಬಾಯಿಯಲ್ಲಿ ರಜಕೊತ್ಸವ 2016 ಕಾರ್ಯಕ್ರಮದಲ್ಲಿ ಇವರ ಸಾಮಾಜಿಕ ಮತ್ತು ಸಾಂಸ್ಕ್ರತಿಕ ಚಟುವಟಿಕೆಗಳನ್ನು ಗುರುತಿಸಿ ರಜಕೊತ್ಸವ 2016 ಪ್ರಶಸ್ತಿಯನ್ನು ದಿನಾಂಕ 12/06/2016 ರಂದು ಮುಂಭಾಯಿ ಮಹಾನಗರದಲ್ಲಿ ನೀಡಿ ಗೌರವಿಸಿರುತ್ತಾರೆ. ಏಷ್ಯಾ ವೈದಿಕ ಸಂಸ್ಕೃತಿ ಸಂಶೋಧನಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿ(Asia Vedic Culture Research University HONORARY DOCTORATE AWARD) ದಿನಾಂಕ 01-10-2022ರಂದು ಪಡೆದಿರುತ್ತಾರೆ.
ಪಡೆದ ಪ್ರಶಸ್ತಿಗಳು
-
ಭಾರತ ಸರಕಾರದ ನೆಹರು ಯುವ ಸಂಪನ್ಮೂಲ ಕೇಂದ್ರದ ಮೂಲಕ 1991-92 ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಸಮಾಜ ಸೇವಾ ಯುವ ಪ್ರಶಸ್ತಿಯನ್ನು ಪಡೆದಿರುತ಼್ತೇನೆ.
- 1994-95 ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಗ್ರಾಮ ಪಂಚಾಯತ್ ಪ್ರಶಸ್ತಿ
- 1989-90 ಜನಶಿಕ್ಷಣ ನಿಲಯದ ಉತ್ತಮ ಪ್ರೇರಕ ಪ್ರಶಸ್ತಿ ಪಡೆದಿರುತ್ತೇನೆ.
-
ಹೆಬ್ರಿ ತಿಮ್ಮ ಸೋಮಯ್ಯ ಮಡಿವಾಳ ಪ್ರತಿಷ್ಟಾನ (ರಿ) ಮೂಡಬಿದರೆ ರಾಜ಼್ಯ ಮಟ್ಟದ ಮಡಿವಾಳರಸಂಸ್ಕ್ರತಿ ಸಮ್ಮೇಳನದಲ್ಲಿ ದಿನಾಂಕ 11-03-2018 ರಲ್ಲಿ ಸೋಮಯ್ಯ ಮಡಿವಾಳ ಪ್ರಶಸ್ತಿ ಯನ್ನು ಪಡೆದಿರುತ್ತೇನೆ.
-
ಶ್ರೀ ರಜಕ ಸಂಘ ಮುಂಬಾಯಿಯಲ್ಲಿ ರಜಕೊತ್ಸವ 2016 ಕಾರ್ಯಕ್ರಮದಲ್ಲಿ ನನ್ನ ಸಾಮಾಜಿಕ ಮತ್ತು ಸಂಸ್ಕ್ರತಿಕ ಜಟುವಟಿಕೆಗಳನ್ನು ಗುರುತಿಸಿ ರಜಕೊತ್ಸವ 2016 ಪ್ರಸಸ್ತಿಯನ್ನು ನೀಡಿ ಗೌರವಿಸಿರುತ಼್ತಾರೆ.
-
ಏಷ್ಯಾ ವೈದಿಕ ಸಂಸ್ಕೃತಿ ಸಂಶೋಧನಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿ ದಿನಾಂಕ 01-10–2022 ರಂದು ಪದೆದಿರುತ್ತೆನೆ.
ತಾವು ರಚಿಸಿದ ಮಡಿವಾಳರ ಸಂಘಟನೆಗಳು
-
ಭಾರತ ಸರಕಾರದ ನೆಹರು ಯುವ ಸಂಪನ್ಮೂಲ ಕೇಂದ್ರದ ಮೂಲಕ 1991-92 ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಸಮಾಜ ಸೇವಾ ಯುವ ಪ್ರಶಸ್ತಿಯನ್ನು ಪಡೆದಿರುತ಼್ತೇನೆ.
- 1994-95 ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಗ್ರಾಮ ಪಂಚಾಯತ್ ಪ್ರಶಸ್ತಿ
- 1989-90 ಜನಶಿಕ್ಷಣ ನಿಲಯದ ಉತ್ತಮ ಪ್ರೇರಕ ಪ್ರಶಸ್ತಿ ಪಡೆದಿರುತ್ತೇನೆ.
-
ಹೆಬ್ರಿ ತಿಮ್ಮ ಸೋಮಯ್ಯ ಮಡಿವಾಳ ಪ್ರತಿಷ್ಟಾನ (ರಿ) ಮೂಡಬಿದರೆ ರಾಜ಼್ಯ ಮಟ್ಟದ ಮಡಿವಾಳರಸಂಸ್ಕ್ರತಿ ಸಮ್ಮೇಳನದಲ್ಲಿ ದಿನಾಂಕ 11-03-2018 ರಲ್ಲಿ ಸೋಮಯ್ಯ ಮಡಿವಾಳ ಪ್ರಶಸ್ತಿ ಯನ್ನು ಪಡೆದಿರುತ್ತೇನೆ.
- ಮಾಚಿದೇವರಜೀವನಚರಿತ್ರೆಯ ಬಗ್ಗೆ ಕಥಾ ಸಂಗ್ರಹ ವನ್ನು ಮಾಡಿ ಲೇಖಕ ಗಣೇಶ್ ಕೊಲಕಾಡಿ ಇವರ ಮೂಲಕ ಮಹಾ ಶರಣ ಮಾಚಿದೇವ ಕ್ಷಗಾನ ಪ್ರಸಂಗ ವನ್ನ ರಚಿಸಿರುತ್ತೇನೆ.
- ಮಾಚಿದೇವರ ವನ ಚರಿತ್ರೆಯ ಬಗ್ಗೆ ಲೇಖಕ ಪರಮಾನಂದ ಸಾಲಿಯಾನ್ ಇವರ ಮೂಲಕ ಮಹಾ ಶರಣ ವೀರ ಘಂಟೆಯ ಮಡಿವಾಳ ಮಾಚಿದೇವ ಗೀತಾ ನಾಟಕ ವನ್ನು ರಚಿಸಲು ನಿರ್ಣಯಿಸಿದ್ದೇನೆ.
ಮಡಿವಾಳ ಸಂಘದ ಕಾರ್ಯಕಾರಿಯಾಗಿ ಮಾಡಿದ ಸೇವೆಗಳು
- 1979 ಗೆಳೆಯರ ಬಳಗ (ರಿ) ಶ್ರೀ ಕ್ಷೇತ಼್ರ ಕಟೀಲು, ಸಮಾಜ ಸೇವಾ ಸಂಸ್ಥೆಯ ಸ್ಥಾಪನೆ ಅಧ್ಯಕ್ಷನಾಗಿ ಸೇವೆ. ಪ್ರಸ್ತುತ: ಸಂಚಾಲಕನಾಗಿ ಸೇವೆ.
- ಕಟೀಲು ವಿಜಯಾಂಜನೇಯಾ ವ್ಯಾಯಾಮ ಮತ್ತು ತಾಲೀಮು ಶಾಲೆಯ ಅಧ್ಯಕ್ಷನಾಗಿ ಸೇವೆ. ಪ್ರಸ್ತುತ: ಸಂಚಾಲಕನಾಗಿ ಸೇವೆ.
- ನಡುಗೋಡು ಮಲ್ಲಿಗೆಯಂಗಡಿ ನಂದೀನಿ ಯುವಕ, ಯುವತಿ ಮಹಿಳಾ ಮಂಡಳಿಯ ರಚನೆ ಸ್ಥಾಪನೆ / (1987-88).
- ಚೇತನ ಯುವಜನಾಸೇವಾ ಸಮಿತಿ ಗಿಡಿಗೆರೆ ಕಟೀಲು.
- ನಚೇತನ ಯುವಕ ಮಂಡಳ ನೇಕಾರ ಕಾಲೊನಿ ಮೆನ್ನ ಬೆಟ್ಟು.
- ಕಟಿಲು ತ್ರತೀಯ ದಿನದ ಮೆರವಾಣಿಗೆ ಸಂಘಟಕನಾಗಿ ಅಧ್ಯಕ್ಷನಾಗಿ ವಿವಿಧ ಪದಾಧಿಕಾರಿಯಾಗಿ ಸೇವೆ ಪ್ರಸ್ತುತ: ಸಂಚಾಲಕನಾಗಿ ಸೇವೆ.
- ಕಟೀಲು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸ್ಥಾಪನೆ.
- 1987-90 ವಯಸ್ಕರ ಶಿಕ್ಷಣ ಕಾರ್ಯಕ್ರಮಗಳಾದ ನಿರಂತರ ಕಲಿಕಾ ಕೇಂದ್ರದ ಅಕ್ಷರ ದೀಪ ಕೇಂದ್ರ ಮತ್ತು ಜನ ಶಿಕ್ಷಣ ನಿಲಯಗಳ ಮಂಗಳೂರು ತಾಲೂಕು ಪ್ರೇರಕ ಸಂಘದ ಅಧ್ಯಕ್ಷನಾಗಿ ಸೇವೆಯನ್ನು ಮಾಡಿರುತ್ತೇನೆ.
- 1993-94 -ಮೆನ್ನ ಬೆಟ್ಟು ಗ್ರಾಮ ಪಂಚಾಯತ್ ಕೊಂಡೇಮೂಲಗ್ರಾಮದ 1ನೇ ವಾರ್ಡಿನ ಸದಸ್ಯನಾಗಿ ಜನ ಪ್ರತಿನಿಧಿಯಾಗಿ
ಹಾಯ್ಕೆ. - 1993-94 To 1996-97 -ಮೆನ್ನ ಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷನಾಗಿ ಹಾಯ್ಕೆ.
- 2007-08 ರಿಂದ 2012-13 ಶ್ರೀ ಕಟೀಲು ವಿವಿದ್ದೋದೇಶ ಸಹಕಾರ ಸಂಘ ಕಟೀಲು ಸಹಕಾರ ಸಂಘದ ಸ್ಥಾಪನೆ.
- 2013-14 ರಿಂದ 2017-18 ಶ್ರೀ ಕಟೀಲು ವಿವಿದ್ದೋದೇಶ
- 2018-19 ರಿಂದ 2021-22 ದ್ವಿತೀಯ ಬಾರಿಗೆ ಶ್ರೀ ಕಟೀಲು ವಿವಿದ್ದೋದೇಶ ಸಹಕಾರ ಸಂಘ ಕಟೀಲು ಅಧ್ಯಕ್ಷ ರಾಗಿ ಕಾರ್ಯ ನಿರ್ವಾಹಣೆ.
- 2020-21 ಕರ್ನಾಟಕರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟ ರಚನೆ ಸ್ಥಾಪಕ ರಾಗಿ ರಾಜ್ಯ, ಜಿಲ್ಲೆ,ತಾಲೂಕು ಗ್ರಾಮ ಗಳಲ್ಲಿ ಮಡಿವಾಳ ಸಮಾಜದ ಸಂಘಟನೆ.
- 16- 03-2022 ರಿಂದ ತ್ರತಿಯಾ ಬಾರಿಗೆ ಶ್ರೀ ಕಟೀಲು ವಿವಿದ್ದೋದೇಶ ಸಹಕಾರ ಸಂಘ ಕಟೀಲು
ಅಧ್ಯಕ್ಷರಾಗಿ ಪುನರಾಯ್ಕೆ
publications
-
ನಾಮ ಪತ್ರ
August 10, 2024 -
ಒಕ್ಕೂಟದ ಪಧಾಧಿಕಾರಿ ಚುನಾವಣಾ ಅಧಿಸೂಚನೆ ೨೦೨೪
August 10, 2024
contact details
ಸಂಪರ್ಕ ಫಾರ್ಮ್
ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ: