Keshav PrasadChief Secretary

ವಿಶ್ವ ಮಡಿವಾಳರ ಸಂಘ ಹಾಗೂ ರಾಜಕೀಯ ಮತ್ತು ಸಾಮಾಜಿಕ ಧಾರ್ಮಿಕ ಕ್ಷೇತ್ರಗಳಲ್ಲಿ ಸಮಾಜ ಸೇವೆಯನ್ನು ಮಾಡಿ ಉತ್ತಮ ಸಮಾಜ ಸೇವಕರಾಗಿದ್ದಾರೆ.
ಸಾಧನೆಗಳು:
ಸಮಾಜ ಸೇವೆ :
- ರಾಜ್ಯ ಪ್ರಧಾನ ಕಾರ್ಯದರ್ಶಿ* ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟ – ಉಪಾಧ್ಯಕ್ಷರು
- ಸುಬ್ರಹ್ಮಣ್ಯ ನಗರ ಕ್ರೀಡಾ ಮತ್ತು ಸಂಸ್ಕೃತಿಕ ಸಂಘ – ಖಜಾಂಜಿ
- ಶ್ರೀ ಸಿದ್ದಪ್ಪಾಜಿ ಭಕ್ತ ಮಂಡಳಿ – ಮಾಜಿ ಉಪಾಧ್ಯಕ್ಷರು
ವೈಯುಕ್ಥಿಕ ವಿವರಗಳು
ಕೇಶವ ಪ್ರಸಾದ್ – ಪ್ರಧಾನ ಕಾರ್ಯದರ್ಶಿಗಳು
ತಂದೆಯ ಹೆಸರು: ಚಿಕ್ಕನ್ನ ಶೆಟ್ಟಿ
ಊರು: ಸುಬ್ರಮಣ್ಯ ನಗರ ಬೆಂಗಳೂರು
ಪೋ ನ್: 7411696981, 8073739734
ವಿದ್ಯ ಅರ್ಹತೆ : BA.
ಪತ್ನಿ ಯ ಹೆಸರು : ಶಶಿಕಲಾ
ಮಕ್ಕಳು : ಚಂದನ್ ಕೆ ಮತ್ತು ಧ್ರುವ
ಉದ್ಯೋಗ: PWD ಗುತ್ತಿಗೆದಾರರು
publications
-
ಜಿಲ್ಲಾ ಪಧಾಧಿಕಾರಿಗಳ ಹಾಯ್ಕೆ 2025
March 11, 2025 -
2025
March 7, 2025
Contact Form
If you have any queries, please feel free to contact us: